text
stringlengths
0
61.5k
ಅಂಜುತ್ತಲೇ ಅಳುಕುತ್ತಲೇ ರೂಮಿನೊಳಕ್ಕೆ ಅಡಿಯಿಟ್ಟೆ. "ಸುಕನ್ಯಾ ಬಾ, ಇಲ್ಲಿ ಯಾರೂ ಯಾರ ಮೇಲೂ ದಬ್ಬಾಳಿಕೆ ನಡೆಸೋಲ್ಲ. ನೀನು ಬಹಳ ಹೆದರಿಕೊಂಡಂತೆ ಕಾಣುತ್ತಿದ್ದೀ. ಜೀವನ ಪರ್ಯಂತ ನನ್ನೊಡನೆ ಇರಲು ಸಮ್ಮತಿಯಿತ್ತ ಮೇಲೆ ಅವಸರದ ಆಂಜನೇಯ ನಾನೇಕಾಗಲಿ" ಎಂದು ಸೌಜನ್ಯದಿಂದಲೇ ನಡೆದುಕೊಂಡರು.
ಮಾರನೆಯ ದಿನ ಅಣ್ಣ ಅತ್ತಿಗೆಯರು ಮೈಸೂರಿಗೆ ಹಿಂತಿರುಗಿದರು. ಅತ್ತೆಯ ಮನೆಯ ಕುಟುಂಬದವರೊಡನೆ ಒಡನಾಟದಲ್ಲಿ ದಿನಗಳುರುಳಿದ್ದೇ ತಿಳಿಯಲಿಲ್ಲ. ನನ್ನವರ ರಜೆಯೂ ಮುಗಿದು ಅವರು ಕೆಲಸಕ್ಕೆ ಹಾಜರಾಗಬೇಕಾದ ದಿನವೂ ಹತ್ತಿರ ಬಂತು. ಈ ಅಂತರದಲ್ಲಿ ನನಗೆ ನನ್ನತ್ತೆಯವರ ಬಗ್ಗೆ ಹೆಚ್ಚಿನ ಸಂಗತಿಗಳು ಅರಿವಾಗಿತ್ತು. ಅವರು ನೋಡಲು ಸುಂದರಿಯಷ್ಟೇ ಅಲ್ಲ, ಅತ್ಯಂತ ಸಹನಾಶೀಲ ಮಹಿಳೆಯಾಗಿದ್ದರು. ಮನೆಯ ಜವಾಬ್ದಾರಿಯುತ ಯಜಮಾನಿಯಾಗಿದ್ದರು. ಯಾವುದೇ ಹಮ್ಮು, ಬಿಮ್ಮು ಇಲ್ಲದೆ ಎಲ್ಲರೊಡನೆ ಹೊಂದಿಕೊಳ್ಳುವ ಸ್ವಭಾವದವರು. ಮನೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಒಂದಲ್ಲ ಒಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಯಾರಿಗೂ ಯಾವುದೇ ಕೆಲಸ ಮಾಡೆಂದು ಒತ್ತಾಯಿಸುತ್ತಿರಲಿಲ್ಲ.
ಬೆಳಗ್ಗೆ ಏಳುಗಂಟೆಗೆ ಮನೆಬಿಟ್ಟು ಹೋಗುತ್ತಿದ್ದ ನನ್ನವರು ಮತ್ತೆ ಹಿಂತಿರುಗಿ ಮನೆಗೆ ಬರುತ್ತಿದ್ದುದು ರಾತ್ರಿ ಒಂಬತ್ತು ಗಂಟೆಯಾಗುತ್ತಿತ್ತು. ನನಗೆ ಇದು ಸೊಜಿಗದ ಸಂಗತಿಯಾಗಿತ್ತು. ಏಕೆಂದರೆ ಪದವೀಧರೆಯಾಗಿದ್ದ ನನಗೆ ಕಾಲೇಜಿನ ಟೈಮಿಂಗ್ಸಿನ ಬಗ್ಗೆ ತಿಳಿದಿತ್ತು. ವಾರದಲ್ಲಿ ಒಬ್ಬರು ಲೆಕ್ಚರರ್ ಎಷ್ಟು ಗಂಟೆಗಳ ಕಾಲ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ? ಲೈಬ್ರರಿಗೆ ರೆಫರೆನ್ಸಿಗಾಗಿ ಹೋದರೂ, ಬಸ್ಸು ಸಿಗುವುದು ತಡವಾದರೂ ಇಷ್ಟು ಹೊತ್ತು ಏಕಾಗುತ್ತದೆ? ಹೀಗೆ ಏನೇನೋ ಆಲೋಚನೆಗಳು ಬರತೊಡಗಿದವು. ಅಕ್ಕಪಕ್ಕದವರು ಆಗಾಗ ಮನೆಗೆ ಬಂದು ಹೋಗುವುದು ಇದ್ದರೂ ನಾನು ಬಯಸುವಂತಹ ಗೆಳತಿಯರ್‍ಯಾರೂ ಸಿಗಲೇ ಇಲ್ಲ. ಕೆಲವರು ಪರವಾಗಿಲ್ಲ ಎಂದುಕೊಂಡರೂ ಇವರೊಡನೆ ಒಡನಾಟ ಮುಂದುವರೆಸಬಹುದೋ ಅಂದುಕೊಳ್ಳುವಷ್ಟರಲ್ಲಿ ಅವರು ತೋರುತ್ತಿದ್ದ ಜೋಯಿಸರ ಮನೆಯ ಸೊಸೆ ಎಂಬ ಅತೀವ ಗೌರವ ನನಗೆ ಮುಜುಗರ ತರಿಸುವಂತಾಗುತ್ತಿತ್ತು. ಕಾಲಕ್ರಮೇಣ ಸರಿಹೋಗಬಹುದು ಎಂಬ ಆಶಾಭಾವನೆ ಹೊಂದಿದ್ದೆ.
ಒಂದು ದಿನ ಮಧ್ಯಾಹ್ನ ನನ್ನ ರೂಮಿನಲ್ಲಿಟ್ಟಿದ್ದ ಕುಡಿಯುವ ನೀರು ಮುಗಿದುಹೋಗಿತ್ತು. ಜಗ್ಗನ್ನು ತುಂಬಿಸಿಕೊಂಡು ಬರೋಣವೆಂದು ಅಡುಗೆ ಮನೆ ಕಡೆಗೆ ಹೋಗುತ್ತಿದ್ದ ನನಗೆ ಅತ್ತೆ ಮಾವನವರು ಮಾತನಾಡುತ್ತಿದ್ದುದು ಕೇಳಿಸಿತು. ಅಲ್ಲೇ ನಿಂತೆ. ಅತ್ತೆಯವರು "ಅಲ್ರೀ ನಮ್ಮ ದಯಾನಂದನಿಗೆ ಬುದ್ಧಿ ಇಲ್ಲವೇ ಇಲ್ಲ. ಮೈಸೂರಿನಲ್ಲಿ ಮನೆಮಾಡಿ ಸೊಸೆಯನ್ನು ಕರೆದುಕೊಂಡು ಹೋಗುವುದು ಬಿಟ್ಟು ಅದ್ಯಾಕಿಲ್ಲಿ ಅವಳನ್ನು ಕಟ್ಟಿಹಾಕಿದ್ದಾನೋ ಕಾಣೆ. ಪಾಪ ಆ ಮಗು ಚಡಪಡಿಸುತ್ತಿರುತ್ತದೆ". ಎಂದರು. ಅದಕ್ಕೆ ಮಾವನವರು "ಇರಲಿ ಬಿಡು ಶಾರದೆ, ಇಷ್ಟು ಮಕ್ಕಳಲ್ಲಿ ಯಾರ ಸಂಸಾರವೂ ಒಂದು ವಾರಕ್ಕಿಂತ ಹೆಚ್ಚಾಗಿ ಇಲ್ಲಿ ನಮ್ಮೊಡನೆ ಇದ್ದದ್ದೇ ಇಲ್ಲ. ಈ ಮಗು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದೆ. ಮುಂದೆ ಮಕ್ಕಳು ಮರಿಯಾದಾಗ ಅವುಗಳ ವಿದ್ಯಾಭ್ಯಾಸದ ಸಲುವಾಗಿ ಹೋಗಲೇಬೇಕಾದೀತು. ಆಗ ಹೋಗುತ್ತಾರೆ. ಇರುವಷ್ಟು ದಿನ ನಮ್ಮೊಡನೆ ಇರಲಿ. ನೀನೂ ದಯಾನಂದನನ್ನು ಈ ಬಗ್ಗೆ ಒತ್ತಾಯಿಸಬೇಡ. ಆ ಮಗು ಏನು ಕೆಲಸ ಮಾಡದಿದ್ದರೂ ಪರವಾಗಿಲ್ಲ. ನಮ್ಮ ಕಣ್ಮುಂದೆ ಒಡಾಡಿಕೊಂಡಿದ್ದರೆ ಅಷ್ಟೇ ಸಾಕು. ಹಾ ! ಶಾರದೆ ಮರೆತಿದ್ದೆ, ಇವತ್ತು ದೇವಸ್ಥಾನದಲ್ಲಿ ಕಾಣಿಕೆಯ ಹುಂಡಿಯ ಹಣವನ್ನು ಎಣಿಕೆ ಮಾಡುತ್ತಾರೆ. ಆದ್ದರಿಂದ ಸಂಜೆ ನಾನು ಬರುವುದು ತಡವಾಗಬಹುದು, ನಾನು ಬರಲೇ "ಎಂದು ಹೊರಟರು.
ನಾನು ಎಚ್ಚೆತ್ತು ಅಲ್ಲೇ ಮರೆಯಾಗಿ ನಿಂತೆ ಅವರು ಹೊರ ನಡೆದರು. ನಾನು ಅವರಿಬ್ಬರ ನಡುವಿನ ಮಾತುಕತೆಯನ್ನು ಕೇಳಿ ಮನದಲ್ಲೇ "ಪ್ರತಿಯೊಬ್ಬ ತಂದೆತಾಯಿಯೂ ಮಕ್ಕಳು ತಮ್ಮೊಡನೆ ಇದ್ದರೆ ಚೆನ್ನ ಎಂದು ಬಯಸುವುದು ಸಹಜ. ಆದರೆ ಎಲ್ಲರೂ ಒದಗುವ ಪರಿಸ್ಥಿತಿಗೆ ತಲೆಬಾಗಿ ಮೌನ ವಹಿಸುತ್ತಾರೆ. ಈಗ ನನ್ನವರ ಬಯಕೆಯಂತೆ ಸಾಧ್ಯವಾದಷ್ಟು ಸಮಯ ಇವರೊಡನೆ ಇರೋಣವೆಂದು" ತೀರ್ಮಾನಿಸಿದೆ. ಮಿತಭಾಷಿಯಾದ ನನ್ನವರು ಯಾವ ನಿರ್ಬಂಧವಾಗಲೀ ನನ್ನಮೇಲೆ ಹೇರದಿದ್ದರೂ ನಾನು ಮುಂದೆ ಓದನ್ನು ಮುಂದುವರೆಸುವುದಾಗಲೀ, ಕೆಲಸಕ್ಕೆ ಸೇರುವುದಾಗಲೀ ಅವರಿಗೆ ಇಷ್ಟವಾಗದೆಂಬ ಅಂಶ ಮನದಟ್ಟಾಗಿತ್ತು. ಈಗ ಇರುವುದೆಂದರೆ ನಾನು ನನ್ನನ್ನು ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಈ ಹಿರಿಯ ಜೀವಿಗಳ ಕಳವಳವನ್ನು ದೂರ ಮಾಡಬೇಕೆಂದು ನಿರ್ಧರಿಸಿದೆ.
ಮನೆಯಲ್ಲಿ ಒಂದು ಪುಸ್ತಕ ಭಂಡಾರವೇ ತುಂಬಿತ್ತು. ಆದರೆ ಅವುಗಳು ಒಂದು ಕ್ರಮವರಿತು ಜೋಡಣೆಯಾಗಿರಲಿಲ್ಲ. ಇದನ್ನೆಲ್ಲ ಸರಿಪಡಿಸಿದರೆ ಹೇಗೆ? ಎಂಬ ಆಲೋಚನೆ ಬಂತು. ತಡಮಾಡದೆ ಆ ಕೆಲಸವನ್ನು ಕೈಗೆತ್ತಿಕೊಂಡೆ. ಬಾಷೆ, ವಿಷಯಗಳನ್ನು ಆಧರಿಸಿ ವಿಭಾಗ ಮಾಡಿದೆ. ಹರಿದು ಹೋಗಿದ್ದ ಪುಟಗಳನ್ನು ಅಂಟುಹಾಕಿ ಸರಿಪಡಿಸಿದೆ. ಬೈಂಡುಹಾಕಿ ಅದರ ಮೇಲೆ ನಂಬರುಗಳನ್ನು ಕ್ರಮವಾಗಿ ನಮೂದಿಸಿದೆ. ಒಪ್ಪವಾಗಿ ಅವುಗಳನ್ನು ಜೋಡಿಸಿಟ್ಟೆ. ಅದನ್ನು ನೋಡಿದ ನನ್ನವರು "ವೆರಿಗುಡ್ ಸುಕನ್ಯಾ, ನಾನು ಎಷ್ಟೋ ಸಾರಿ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಅಂದುಕೊಳ್ಳುತ್ತಿದ್ದೆ. ಆಗುತ್ತಲೇ ಇರಲಿಲ್ಲ. ಪ್ರತಿದಿನವೂ ಓಡಾಟ, ರಜೆಯಿದ್ದಾಗ ಊರಿನಲ್ಲಿನ ಗೆಳೆಯರೊಡನೆ ತಿರುಗಾಟದಲ್ಲೇ ಕಾಲ ಕಳೆದುಹೋಗುತ್ತಿತ್ತು. ಈ ಕೆಲಸ ಮುಂದುಮುಂದಕ್ಕೆ ಹೋಗುತ್ತಿತ್ತು. ಇವತ್ತು ನಿನ್ನ ಕೈಯಿಂದ ಇದಕ್ಕೊಂದು ರೂಪ ಬಂತು ಥ್ಯಾಂಕ್ಸ್ "ಎಂದರು.
"ಇದಕ್ಕೆಲ್ಲಾ ಥ್ಯಾಂಕ್ಸ್ ಏಕೆ, ಮನೆಯಲ್ಲಿ ಅತ್ತೆಯವರೇ ಎಲ್ಲಾ ಮನೆಗೆಲಸಗಳನ್ನು ಮಾಡಿಬಿಡುತ್ತಾರೆ. ತೀರಾ ಒತ್ತಾಯಮಾಡಿದರೆ ಚಿಕ್ಕಪುಟ್ಟ ಕೆಲಸಗಳನ್ನಷ್ಟೇ ನನಗೆ ಬಿಡುತ್ತಾರೆ. ಹೊರಗಿನ ಕೆಲಸಕ್ಕೆ ಕೆಲಸದ ಆಳುಗಳಿದ್ದಾರೆ. ಕಾಲಕಳೆಯಲು ಹೀಗೇ ಒಂದೊಂದೇ ಹುಡುಕಿಕೊಳ್ಳುತ್ತಿದ್ದೇನೆ" ಎಂದೆ. ಆಗಲಾದರೂ ಕಾಲೇಜಿನಿಂದ ಸಂಜೆ ಬೇಗ ಬರುತ್ತೇನೆಂದು ಹೇಳುತ್ತಾರೇನೋ ಎಂದು ನಿರೀಕ್ಷಿಸಿದ್ದೆ. ಆದರೆ ಅವರು "ಒಳ್ಳೆಯದು, ಹಾಗೇ ಮಾಡು. ಇಲ್ಲಿ ಸ್ತ್ರೀ ಸಮಾಜಗಳಿವೆ. ಅಲ್ಲಿ ಏನೇನೋ ಕಲಿಸುತ್ತಾರೆ. ಅಮ್ಮ ಒಮ್ಮೊಮ್ಮೆ ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿರುತ್ತಾರೆ. ನೀನೂ ಅಲ್ಲಿಗೆ ಸೇರಿಕೋ. ಅಲ್ಲಿ ತರಗತಿಗಳು ನಡೆಸುತ್ತಾರಂತೆ, ನಿನಗ್ಯಾವುದಾದರೂ ಕಲಿಯುವ ಆಸಕ್ತಿಯಿದ್ದರೆ ಸೇರಿಕೋ" ಎಂದರು. ನನಗೂ ಉಳಿದಿರುವುದೆಂದರೆ ಅವುಗಳೇ ಎನ್ನಿಸಿತು.
ಇದೇ ಒಳ್ಳೆಯ ಸಮಯವೆಂದು "ನೀವು ಏನೂ ತಿಳಿದುಕೊಳ್ಳದಿದ್ದರೆ ಒಂದು ಮಾತು, ಕೇಳಬಹುದೇ?" ಎಂದೆ.
"ಅಯ್ಯೋ ಅದಕ್ಯಾಕಿಷ್ಟು ಸಂಕೋಚ, ಕೇಳು" ಎಂದರು.
"ಏನಿಲ್ಲ ನೀವು ಕಾಲೇಜಿನ ಕೆಲಸ ಮುಗಿದಮೇಲೆ ಅಂಗಡಿಯೊಂದರಲ್ಲಿ ಲೆಕ್ಕಪತ್ರ ಬರೆಯಲು ಹೋಗುತ್ತೀರಂತೆ. ನಾನು ನಿಮ್ಮ ಹಾದಿಯನ್ನು ಕಾಯುತ್ತಾ ಘಳಿಗೆ ಘಳಿಗೆಗೂ ಟೈಮ್ ನೋಡುತ್ತಿದ್ದುದನ್ನು ಕಂಡು ಮಾವನವರು ಈ ವಿಷಯ ಹೇಳಿದರು. ಅದು ಅಷ್ಟೊಂದು ಅಗತ್ಯವೇ? ಇಡೀ ದಿನ ಕೆಲಸ ಮಾಡಿರುತ್ತೀರಿ, ಮೇಲೆ ಓಡಾಟ, ಆಯಾಸವಾಗಿರುವುದಿಲ್ಲವೇ? ತಪ್ಪು ತಿಳಿಯಬೇಡಿ. ಇದನ್ನು ನೀವು ಹೇಳಿಲ್ಲವೆಂದು ಆಕ್ಷೇಪಿಸುತ್ತಿಲ್ಲ" ಎಂದೆ.
"ಈ ಪ್ರಶ್ನೆಯನ್ನು ನಾನೇ ನಿನ್ನನ್ನು ಕೇಳಬೇಕೆಂದುಕೊಂಡಿದ್ದೆ" ಎಂದರು.
"ಅರೆ, ನನ್ನನ್ನೇ ಏಕೆ? "ಎಂದೆ.
"ನಿಮ್ಮ ತಂದೆಯವರು ಮಾಸ್ತರರಾಗಿ ನಿವೃತ್ತರಾಗಿದ್ದಾರೆ. ಅವರಿಗೆ ಪೆನ್ಷನ್ ಬರುತ್ತಿದೆ. ಆಸ್ತಿಪಾಸ್ತಿಯೂ ಅವರಿಗಿದೆ. ನಮಗಿಂತಲೂ ಹೆಚ್ಚೇ ಇದೆ. ತಮ್ಮ ಎಲ್ಲ ಕರ್ತವ್ಯಗಳನ್ನೂ ಮುಗಿಸಿದ್ದಾರೆ. ಆದರೂ ಹೋಟೆಲ್ ಒಂದರಲ್ಲಿ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ" ಏಕೆ?
"ಹೌದು, ಈ ವಿಷಯವಾಗಿ ನಮ್ಮಪ್ಪನನ್ನೂ ನಾನೂ ಅನೇಕ ಸಾರಿ ಕೇಳಿದ್ದೆ. ಅದಕ್ಕವರು 'ಮಗಳೇ ಬಾಯಿಲ್ಲಿ, ಜಮೀನು, ಮನೆ, ಎಲ್ಲವೂ ನಮ್ಮ ತಾತನಿಂದ ವಂಶಪಾರಂಪರ್ಯವಾಗಿ ನನಗೆ ಬಂದದ್ದು. ಇನ್ನೊಂದು ಭಾಗದ ಜಮೀನು ನಿಮ್ಮ ಅಮ್ಮನೊಡನೆ ಅವಳ ತೌರಿನಿಂದ ಬಂದದ್ದು. ಅವುಗಳಿಂದ ದೊರಕಿದ ಉತ್ಪನ್ನವನ್ನು ಬಳಸಿಕೊಂಡಿದ್ದೇನೆ. ಹಾಗೆಯೇ ಅವುಗಳನ್ನು ನಿರ್ವಹಿಸಲು, ಕಳೆಯದಂತೆ ನೋಡಿಕೊಳ್ಳಲು ಖರ್ಚನ್ನೂ ಮಾಡಿದ್ದೇನೆ. ನನ್ನ ಮಾಸ್ತರ್‌ಗಿರಿ ಮಕ್ಕಳಷ್ಟೇ ನನ್ನ ಸ್ವಯಾರ್ಜಿತ. ಆದ್ದರಿಂದ ನನ್ನ ಸ್ವಂತ ದುಡಿಮೆಯಿಂದ ಒಂದಿಷ್ಟಿರಲೆಂದು ನಾನು ಲೆಕ್ಕ ಬರೆಯುವ ಕೆಲಸ ಮಾಡಿ ಸ್ವಲ್ಪ ಗಳಿಸುತ್ತೇನೆ. ನಾಳೆ ಆಸ್ತಿಯನ್ನು ವಿಭಾಗ ಮಾಡಿದರೆ ನನ್ನ ಗಳಿಕೆಯೇನಿಲ್ಲ ಎಂಬ ಭಾವನೆ ಬರಬಾರದು. ನಮ್ಮ ಮುಪ್ಪಿನ ಕಾಲಕ್ಕೆ ಇದೇ ನಮಗೆ ಆಸರೆಯಾಗಲೆಂಬ ದೂರದ ಆಲೋಚನೆ ಇದು. ಕೈಯಲ್ಲಾಗುವವರೆಗೆ ಮಾಡುತ್ತೇನೆ. ಇದರಲ್ಲಿ ನನಗೆ ಯಾವುದೇ ಕೀಳರಿಮೆ ನನಗಿಲ್ಲ" ಎಂದಿದ್ದರು. ಅದನ್ನು ನನ್ನವ೪ರ ಮುಂದೆ ಹೆಳಿದಾಗ ಅವರು "ಹಾ ಹಾ ಅದೇ ಅಭಿಪ್ರಾಯವೇ ನನ್ನದೂ ಕೂಡ. ಮುಂದೆ ನಿನಗೇ ಗೊತ್ತಾಗುತ್ತೆ. ಇವುಗಳ ಬಗ್ಗೆ ಅನಾವಶ್ಯಕವಾಗಿ ತಲೆ ಕೆಡಿಸಿಕೊಳ್ಳಬೇಡ. ನಿನಗೆ ಹೇಗನ್ನಿಸುತ್ತೋ ಹಾಗೆ ಕಾಲಕಳೆ. ಇಲ್ಲಿ ಯಾರೂ ನಿನ್ನನ್ನು ಆಕ್ಷೇಪಿಸುವವರಿಲ್ಲ" ಎಂದರು.
ಅತ್ತೆಯವರ ಜೊತೆಯಲ್ಲಿ ನಮ್ಮ ಮನೆಯ ಸಮೀಪವೇ ಇರುವ ಒಂದು ಸ್ತ್ರೀ ಸಮಾಜಕ್ಕೆ ಹೋದೆ. ಅಲ್ಲಿ ಹೊಲಿಗೆ ತರಬೇತಿ, ಕಸೂತಿ, ಬ್ಯಾಸ್ಕೆಟ್ ಹೆಣಿಕೆ, ಪೇಪರ್ ಚೀಲಗಳ ತಯಾರಿಕೆ,, ಇತ್ಯಾದಿ ತರಗತಿಗಳನ್ನು ನಡೆಸುತ್ತಿದ್ದರು. ಆಗ ಅಲ್ಲಿನ ಕಾರ್ಯದರ್ಶಿಗಳನ್ನು ಕಂಡು "ಇಲ್ಲಿ ನಿಟ್ಟಿಂಗ್, ಕ್ರೋಷಾವರ್ಕ್ ಹೇಳಿಕೊಡುವವರಿಲ್ಲವೇ?" ಎಂದು ಕೇಳಿದೆ. ಅವರು "ಇಲ್ಲಮ್ಮ" ಎಂದರು. "ಹಾಗಾದರೆ ನಾನು ಅಂಥಹ ತರಗತಿಗಳನ್ನು ತೆಗೆದುಕೊಳ್ಳಬಹುದೇ? ನನಗೆ ಅದರಲ್ಲಿ ಟ್ರೈನಿಂಗಾಗಿದೆ .ಇಲ್ಲಿ ಯಾರಾದರೂ ಕಲಿಯಲು ಅಪೇಕ್ಷೆಯಿದ್ದರೆ ಹೇಳಿ "ಎಂದೆ. ಆಗ ಅಲ್ಲಿದ್ದ ವಿವಿಧ ವಿಭಾಗಗಳಲ್ಲಿ ತರಬೇತಿ ಪಡೆಯುತ್ತಿರುವ ಮಹಿಳೆಯರನೇಕರು ಮುಂದೆಬಂದು "ನಿಮಗೆ ಬರುತ್ತಾ ಮೇಡಂ, ನಮಗೆಲ್ಲಾ ಕಲಿಯಬೇಕೆಂಬ ಆಸೆಯಿತ್ತು. ಪಕ್ಕದೂರಿನ ಸ್ತ್ರೀ ಸಮಾಜದಲ್ಲೊಬ್ಬರು ಹೇಳಿಕೊಡುವವರಿದ್ದಾರೆ. ಆದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಸುಮ್ಮನಿದ್ದೆವು. ಖಂಡಿತ ನಾವೆಲ್ಲರೂ ಕಲಿಯಲು ಸೇರಿಕೊಳ್ಳುತ್ತೇವೆ" ಎಂದು ಒಕ್ಕೊರಲಿನಿಂದ ಹೇಳಿದರು.
"ಮಗೂ ಸುಕನ್ಯಾ, ಭಲೇ ನಿನಗೆ ಇವೆಲ್ಲಾ ಬರುತ್ತಾ? ಎಂದೂ ಹೇಳಲೇ ಇಲ್ಲ. ಒಳ್ಳೆಯದಾಯ್ತು ಬಿಡು. ನೀನು ಕಲಿತಿದ್ದು ನಾಲ್ಕು ಜನರಿಗೆ ಹೇಳಿಕೊಟ್ಟ ಹಾಗೂ ಆಗುತ್ತೆ. ನಿನಗೂ ಸಮಯದ ಸದುಪಯೋಗವಾಗುತ್ತೆ. ಇಲ್ಲಿ ನಡೆಸುತ್ತಿರುವ ತರಗತಿಗಳಲ್ಲಿ ನಿನಗೇನಾದರೂ ಕಲಿಯಬೇಕೆನ್ನಿಸಿದರೂ ಕಲಿಯಬಹುದು" ಎಂದರು ನನ್ನತ್ತೆಯವರು. ನಾನು ಅವರ ಮಾತಿಗೆ "ನನಗೆ ಸ್ವಲ್ಪ ಮಟ್ಟಿಗೆ ಇವು ಗೊತ್ತಿವೆ. ಅಮ್ಮ ಕಲಿಸಿದ್ದಾರೆ" ಎಂದೆ.
ಅಲ್ಲಿನ ಕಾರ್ಯದರ್ಶಿಗಳು ಇದೆಲ್ಲವನ್ನೂ ಕೇಳಿಸಿಕೊಂಡು "ಒಳ್ಳೆಯದಾಯಿತು, ಆದರೆ ಒಂದು ಮಾತು. ನಾವು ಕೊಡುವ ಸಂಬಳ ಕಮ್ಮಿ" ಎಂದರು. ನಾನು "ಅದರ ಬಗ್ಗೆ ನನ್ನದೇನೂ ತಕರಾರಿಲ್ಲ. ಯಾವಾಗಿನಿಂದ, ಎಷ್ಟು ಗಂಟೆಗೆ ಬರಲಿ?" ಎಂದೆ. "ನಾಳೆ ನಮ್ಮ ಸಮಾಜದ ಅಧ್ಯಕ್ಷರನ್ನು ಕೇಳಿ ತಿಳಿಸುತ್ತೇನೆ. ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್ ಕೊಟ್ಟು ಹೋಗಿ " ಎಂದರು. ಅದರಂತೆ ಕೊಟ್ಟು ಅತ್ತೆಯವರೊಡನೆ ಮನೆಗೆ ಹಿಂತಿರುಗಿದೆ.
ಫೋನಿನಲ್ಲಿ ಈ ಸುದ್ಧಿಯನ್ನು ಹೆತ್ತವರೊಡನೆ ಹಂಚಿಕೊಂಡೆ. ಅಮ್ಮ "ಕೂಸೇ, ಒಳ್ಳೆಯ ಮನೆ ಸಿಕ್ಕಿದೆ, ನನ್ನ ಅಳಿಯನ ಆಸೆಯನ್ನು ನಿರಾಸೆಗೊಳಿಸಬೇಡ. ಬೇಸರ ಎನ್ನುವ ಪದದ ಉಪಯೋಗವನ್ನೇ ಮಾಡಬೇಡ. ನಮಗೆ ನಿನ್ನನ್ನು ನೋಡಬೇಕೆನ್ನಿಸಿದರೆ ಅಲ್ಲಿಗೆ ಬಂದುಬಿಡುತ್ತೇವೆ. ನೀನೂ ಬಂದು ಹೋಗುತ್ತಿರು" ಎಂದು ಉತ್ಸಾಹದ ಮಾತುಗಳನ್ನಾಡಿ ಹುರಿದುಂಬಿಸಿದರು. ನನ್ನವರಿಗೂ ಸುದ್ಧಿ ತಿಳಿಸಿದೆ ಅವರು "ಸರಿ" ಎಂದರಷ್ಟೆ. ಒಂದೆರಡು ದಿನಗಳ ನಂತರ ಸಮಾಜದ ಅಧ್ಯಕ್ಷರಿಂದ ಫೋನ್ ಬಂತು. "ಮುಂದಿನ ತಿಂಗಳಿನಿಂದ ನೀವು ಬರಬಹುದು. ವಾರಕ್ಕೆ ನಾಲ್ಕು ತರಗತಿಗಳು, ಎರಡುದಿನ ನಿಟ್ಟಿಂಗಿಗೆ, ಎರಡು ದಿನ ಕ್ರೋಷಾವರ್ಕ್. ಅಷ್ಟಕ್ಕೆ 50 ರುಪಾಯಿ ಸಂಭಾವನೆ. ತರಗತಿಯ ಸಮಯ ಮಧ್ಯಾಹ್ನ 3 ರಿಂದ 4 ರವರೆಗೆ. ಆಗಬಹುದೇ? "ಎಂದು ಕೇಳಿದರು. ನನಗೆ ಹಣಕ್ಕಿಂತ ಜನರೊಡನೆ ಬೆರೆಯುವ ಅವಕಾಶ ಬೇಕಾಗಿತ್ತು. ಸಮ್ಮತಿಯಿತ್ತೆ. ಅತ್ತೆಯವರನ್ನು "ಈ ವಿಷಯವನ್ನು ಮಾವನವರಿಗೆ ತಿಳಿಸಬೇಕೇ? "ಎಂದು ಕೇಳಿದೆ. ಅವರದಕ್ಕೆ "ಈ ಮನೆಯಲ್ಲಿ ಯಾರೂ ಯಾರಮೇಲೂ ದರ್ಬಾರು ನಡೆಸೋಲ್ಲ. ಅವರವರ ಜಾಗ್ರತೆಯಲ್ಲಿ ಅವರಿರಬೇಕಷ್ಟೇ. ನಿನಗೆ ಒಪ್ಪಿತವಾದರೆ ಸಾಕು, ಹೋಗಿ ಬಾ, ಜೋಪಾನ" ಎಂದು ತಲೆ ನೇವರಿಸಿದಾಗ ಮನಸ್ಸು ಹರ್ಷದಿಂದ ಕುಣಿಯುವಂತಾಯಿತು.
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31233
ಕಥೆ ಸಾಗುತ್ತಿರುವ ರೀತಿ ಬಹಳ ಸೊಗಸಾಗಿದೆ. ಮದುವೆಯಾಗಿ ಗಂಡನ ಮನೆ ಸೇರುವ ಹೆಚ್ಚಿನ ಹೆಣ್ಣು ಮಕ್ಕಳ ಮೇಲೆ ಮೊದ ಮೊದಲು ಆ ಮನೆಯವರು ಅಧಿಕಾರ ಚಲಾಯಿಸುವ ಪ್ರಯತ್ನ ವನ್ನೇ ಮಾಡುತ್ತಿರುತ್ತಾರೆ, ಆದರೆ ಕೆಲವೊಂದು ಕುಟುಂಬಗಳಲ್ಲಿ ಈ ಕಥೆಯಲ್ಲಿ ಬಂದಂತಹ ಸ್ವಾತಂತ್ರ್ಯ ವಿದೆ.
ಈ ಸಲಯ ಕಥಾಭಾಗವು ಬಹಳ ಚೆನ್ನಾಗಿ ಮೂಡಿಬಂದಿದೆ. ಸೊಗಸಾದ ನಿರೂಪಣೆ ಮುಂದೇನಾಗುವುದೋ ಎನ್ನುವ ಕಾತರ.. ಚಂದದ ಧಾರಾವಾಹಿ…ಧನ್ಯವಾದಗಳು ಮೇಡಂ.
ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು
ಸುಂದರ ಜೀವನದ ಕಥೆ …ಓದಿ ಖುಷಿ ಆಯಿತು ..
ಚೆನ್ನಾಗಿ ಕಥೆ ಸಾಗುತ್ತಿದೆ
Notice: It seems you have Javascript disabled in your Browser. In order to submit a comment to this post, please write this code along with your comment: d1a65bd964d2f5f1710b4263efed4f2e
ತಮ್ಮ ಸಂಸ್ಥೆಯ ಶಾಖೆಗಳಿಗೆ ರಜೆ ಘೋಷಿಸಿ ವಾಜಪೇಯಿಗೆ ಗೌರವ ಸಲ್ಲಿಸಿದ ಯತ್ನಾಳ– News18 Kannada
ತಮ್ಮ ಸಂಸ್ಥೆಯ ಶಾಖೆಗಳಿಗೆ ರಜೆ ಘೋಷಿಸಿ ವಾಜಪೇಯಿಗೆ ಗೌರವ ಸಲ್ಲಿಸಿದ ಯತ್ನಾಳ
Updated:August 17, 2018, 1:04 PM IST
Last Updated: August 17, 2018, 1:04 PM IST
- ಮಹೇಶ್ ವಿ.ಶಟಗಾರ, ನ್ಯೂಸ್18 ಕನ್ನಡ
ವಿಜಯಪುರ(ಆಗಸ್ಟ್ 17) : ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿಗೂ ವಿಜಯಪುರ ಜಿಲ್ಲೆಗೂ ಅವಿನಾಭಾವ ಸಂಬಂಧ. ಎರಡು ಬಾರಿ ಇಲ್ಲಿಗೆ ಆಗಮಿಸಿದ್ದ ಅವರು, ಬಿಜೆಪಿ ಸಂಘಟನೆ ನಡೆಸಿದ್ದರು. ತಾವು ಇಂದು ಈ ಸ್ಥಿತಿಯಲ್ಲಿರುವ ವಾಜಪೇಯಿ ಅವರೇ ಕಾರಣ ಎಂದು ಹೇಳಿರುವ ಯತ್ನಾಳ, ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ಸ್ಟೇಟಸ್ ವೈರಲ್ ಆಗಿದೆ.
ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ನನ್ನ ಸಾಮಾಜಿಕ ಕ್ಷೇತ್ರದಲ್ಲಿ ಮೂಲ ಪ್ರೇರಕರು. ಅವರ ನಾಯಕತ್ವಕ್ಕೆ ಮನಸೋತು ನಾನು ರಾಜಕೀಯಕ್ಕೆ ಬಂದೆ. ಅವರ ಸಂಪುಟದಲ್ಲಿ ಸಚಿವನಾಗಿ ಸೇವೆ ಸಲ್ಲಿಸಿದ್ದು ನನ್ನು ಪುಣ್ಯ. ಇಂದು ನನ್ನ ಜೀವನದಲ್ಲಿ ತಂದೆ ತಾಯಿ ಕಳೆದುಕೊಂಡಾಗೀನ ನೋವು ನನ್ನನ್ನು ಆವರಿಸಿದೆ ಎಂದು ತಮ್ಮ ಫೆಸ್​ಬುಕ್ನಲ್ಲಿ ಹಾಕಿಕೊಂಡಿದ್ದಾರೆ.
ಅಷ್ಟೇ ಅಲ್ಲ, ವಾಜಪೇಯಿ ಗೌರವಾರ್ಥ ಬಸನಗೌಡ ಪಾಟೀಲ ಯತ್ನಾಳ ತಾವು ಅಧ್ಯಕ್ಷರಾಗಿರುವ ಮತ್ತು ರಾಜ್ಯಾದ್ಯಂತ ಇರುವ 93 ಸಿದ್ಧಸಿರಿ ಹಣಕಾಸು ಶಾಖೆಗಳಿಗೆ ಇಂದು ರಜೆ ನೀಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಅಲ್ಲದೇ, ದೆಹಲಿಗೆ ದೌಡಾಯಿಸಿದ್ದಾರೆ.
ಕೊನೆಯಲ್ಲಿ ಭರತ್ ರವರು ಸಿಕ್ಸರ್ ಗಳಿಸುವ ಮುನ್ನ ಮ್ಯಾಕ್ಸ್ ವೆಲ್ ಹೇಳಿದ್ದೇನು ಗೊತ್ತೇ?? ಗುಟ್ಟನ್ನು ರಟ್ಟು ಮಾಡಿದ ಭರತ್. - ಕರುನಾಡ ವಾಣಿ
ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಕೊನೆಯ ಲೀಗ್ ಪಂದ್ಯಗಳು ಎಂದು ನೀಡದ ಮನರಂಜನೆಯನ್ನ ನಿನ್ನೆ ಪ್ರೇಕ್ಷಕರಿಗೆ ನೀಡಿದವು. ಮುಂಬೈ ಇಂಡಿಯನ್ಸ್ ತಂಡ ಈ ಭಾರಿ ಐಪಿಎಲ್ ನಲ್ಲಿ ದಾಖಲಾದ ಅತ್ಯಧಿಕ ಮೊತ್ತವನ್ನ ಗಳಿಸಿತ್ತು. ಇತ್ತ ಚೇಸ್ ಮಾಡಿದ ಹೈದರಾಬಾದ್ ತಂಡ ಸಹ 200 ರ ಗಡಿಗೆ ತೆಗೆದುಕೊಂಡು ಹೋಯಿತು. ಇನ್ನೊಂದೆಡೆ ನಡೆದ ಆರ್ಸಿಬಿ ಮತ್ತು ದೆಹಲಿ ಪಂದ್ಯದಲ್ಲಿ ವಿಜಯಲಕ್ಷ್ಮಿ ಕೊನೆ ಘಳಿಗೆ ತನಕ ಹೋಗಿ ಕೊನೆಯ ಎಸೆತದಲ್ಲಿ ಆರ್ಸಿಬಿ ತಂಡದ ವಿಕೇಟ್ ಕೀಪರ್ ಬ್ಯಾಟ್ಸಮನ್ ಕೆ.ಎಸ್.ಭರತ್ ಸಿಡಿಸಿದ ಸಿಕ್ಸರ್ ನಿಂದ ಆರ್ಸಿಬಿ ಜಯಗಳಿಸಿತು. ಎಲ್ಲರೂ ಅಸಾಧ್ಯ ಎಂಬ ಗುರಿಯನ್ನ ಸಾಧಿಸಿ ತೋರಿದವರು ಭರತ್‌.
ಇನ್ನಿಂಗ್ಸ್ ನ ನಾಲ್ಕನೇ ಎಸೆತದಲ್ಲಿಯೇ ಕ್ರೀಸ್ ಗೆ ಬಂದ ಭರತ್ ಕೊನೆಯ ಎಸೆತದವರೆಗೂ ಆಡಿ ಆರ್ಸಿಬಿ ತಂಡವನ್ನು ಗೆಲ್ಲಿಸಿದರು. 52 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದ ಭರತ್ ಸಹಜವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೊನೆಯ ಓವರ ನಲ್ಲಿ 15 ರನ್ ಬೇಕೆಂದಾಗ ತಮ್ಮ ಹಾಗೂ ಗ್ಲೆನ್ ಮ್ಯಾಕ್ಸವೆಲ್ ನಡುವೆ ನಡೆದ ಸಂಭಾಷಣೆಯನ್ನ ಪೋಸ್ಟ್ ಮ್ಯಾಚ್ ಶೋ ನಲ್ಲಿ ಭರತ್ ಬಹಿರಂಗಗೊಳಿಸಿದ್ದಾರೆ.
ಆರು ಬಾಲ್ ನಲ್ಲಿ 15 ರನ್ ಬೇಕಿದ್ದಾಗ ,ಮೊದಲ ಬಾಲ್ ನಲ್ಲಿ ಬೌಂಡರಿ ಸಿಡಿಸಿದ ಮ್ಯಾಕ್ಸವೆಲ್, ಎರಡನೇ ಎಸೆತದಲ್ಲಿ ಎರಡು ರನ್ ಪಡೆದುಕೊಂಡು , ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದರು. ಆಗ ಮ್ಯಾಕ್ಸಿ ಜೊತೆ ಮಾತನಾಡಿದ ಭರತ್, ನಾಲ್ಕನೇ ಎಸೆತದಲ್ಲಿ ನಾನು ಸಿಂಗಲ್ ತೆಗೆದು ನಿಮಗೆ ಸ್ಟ್ರೈಕ್ ನೀಡಲಾ ಎಂದು ಕೇಳಿದಾಗ, ಮ್ಯಾಕ್ಸವೆಲ್, ಬೇಡ ನಿನ್ನ ಬಳಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವಿದೆ. ಖಂಡಿತವಾಗಿಯೂ ನೀನು ಯಶಸ್ವಿಯಾಗುತ್ತಿಯಾ ಎಂದು ಹುರಿದುಂಬಿಸಿದರಂತೆ. ಆದರೇ ನಾಲ್ಕನೇ ಎಸೆತದಲ್ಲಿ ರನ್ ಗಳಿಸಲು ಭರತ್ ವಿಫಲರಾದರು. ಐದನೇ ಎಸೆತದಲ್ಲಿ ಪುನಃ ಮ್ಯಾಕ್ಸವೆಲ್ ಗೆ ಸಿಂಗಲ್ ನೀಡಲು ಮುಂದಾದರೂ, ಅಕ್ಷರ್ ಪಟೇಲ್ ಫೀಲ್ಡಿಂಗ್ ನಲ್ಲಿ ಮಾಡಿದ ಎಡವಟ್ಟಿನಿಂದ ಭರತ್ ಎರಡು ರನ್ ತೆಗೆದುಕೊಂಡರು. ಒಂದು.ಎಸೆತದಲ್ಲಿ ಆರು ರನ್ ಗಳಿಸುವ ಅನಿವಾರ್ಯತೆಯಲ್ಲಿ ಇದ್ದಾಗ , ಭರತ್ ಬಳಿ ಬಂದ ಮ್ಯಾಕ್ಸವೆಲ್ ಬಾಲ್ ನ್ನ ಸರಿಯಾಗಿ ನೋಡಿ ಭಾರಿಸು, ಖಂಡಿತ ಯಶಸ್ವಿಯಾಗುತ್ತಿಯಾ ಎಂದು ಹೇಳಿದರಂತೆ. ಮ್ಯಾಕ್ಸವೆಲ್ ಮಾತಿನ ಪ್ರೇರಣೆಯಿಂದ ಕೊನೆಯ ಬಾಲ್ ನಲ್ಲಿ ಸಿಕ್ಸ್ ಹೊಡೆದು ತಂಡವನ್ನ ಗೆಲ್ಲಿಸುವಲ್ಲಿ ಸಾಧ್ಯವಾಯಿತು ಎಂದು ಹೇಳಿದರು.
ಏಲಿಮಿನೆಟರ್ ಪಂದ್ಯ ಸೋಮವಾರ ಶಾರ್ಜಾದಲ್ಲಿ ನಡೆಯಲಿದ್ದು ಆರ್ಸಿಬಿ ತಂಡ ಕೆಕೆಆರ್ ತಂಡವನ್ನ ಎದುರಿಸಲಿದೆ. ಇತ್ತ ಭಾನುವಾರ ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡ ಚೆನ್ನೈ ತಂಡವನ್ನ ಎದುರಿಸಲಿದೆ. ಈ ಸಲವಾದರೂ ಆರ್ಸಿಬಿ ತಂಡ ಕಪ್ ಗೆಲ್ಲಲಿದೆ ಎಂಬ ಆಸೆಗೆ ಸೋಮವಾರ ರಾತ್ರಿ ಉತ್ತರ ಸಿಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
ಕಳೆದ 3 ತಿಂಗಳಲ್ಲಿ ಕಂಪ್ಯೂಟರ್‌ ಮಾರಾಟ ಸಖತ್ತಾಗಿದೆ- ಇಂಟೆಲ್‌ | Intel to recruit 100 more software engineers for Bangalore centre - Kannada Oneindia
ಕಳೆದ 3 ತಿಂಗಳಲ್ಲಿ ಕಂಪ್ಯೂಟರ್‌ ಮಾರಾಟ ಸಖತ್ತಾಗಿದೆ- ಇಂಟೆಲ್‌
ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಸದ್ದಡುಗುತ್ತಿದೆ ಎಂಬ ಸೊಲ್ಲುಗಳ ನಡುವೆಯೇ ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ಯೂಟರ್‌ ಭರಾಟೆ ಜೋರೋ ಜೋರಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕಂಪ್ಯೂಟರ್‌ಗಳು ಮಾರುಕಟ್ಟೆ ಬಜಾರುಗಳ ತುಂಬಿವೆ ಎನ್ನುತ್ತಾರೆ ಇಂಟೆಲ್‌ನ ಹಿರಿಯ ಅಧಿಕಾರಿ.
ಈ ಹಿಂದಿನ ಯಾವುದೇ ತ್ರೆೃಮಾಸಿಕಕ್ಕಿಂತ ಕಳೆದ ಮೂರು ತಿಂಗಳಲ್ಲಿ ಕಡಿಮೆಯೆಂದರೂ 10 ಲಕ್ಷ ಹೆಚ್ಚು ಕಂಪ್ಯೂಟರ್‌ಗಳು ಭಾರತೀಯ ಬಜಾರಿನ ದುಕಾನುಗಳ ತುಂಬಿವೆ ಎಂದು ಚಿಪ್‌ ಉತ್ಪಾದಕ ಕಂಪನಿ ಇಂಟೆಲ್‌ನ ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕ ಅವ್ತಾರ್‌ ಸೈನಿ ಶುಕ್ರವಾರ ಹೇಳಿದರು.
ಭಾರತದಲ್ಲಿ ಕಂಪನಿ ಆಯೋಜಿಸಿರುವ ಪ್ರಥಮ ಅಭಿವೃದ್ಧಿ ಫೋರಂನಲ್ಲಿ ಸೈನಿ ಮಾತಾಡುತ್ತಿದ್ದರು. 500ಕ್ಕೂ ಹೆಚ್ಚು ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಭಾಗವಹಿಸಿದ್ದ ಫೋರಂನಲ್ಲಿ ಸೈನಿ ಐಟಿ ಇನ್ನೂ ಜೀವಂತಿಕೆಯಾಗಿದೆ ಎಂಬುದನ್ನು ಪುಂಖಾನುಪುಂಖ ಬಿಚ್ಚಿಡುತ್ತಿದ್ದರು. ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಶುರುವಾದ ಇಂಟೆಲ್‌ ಅಭಿವೃದ್ಧಿ ಕೇಂದ್ರದಲ್ಲಿ ಪ್ರಸ್ತುತ 600 ಸಿಬ್ಬಂದಿಯಿದ್ದು, ಇನ್ನೂ 100 ಸಾಫ್ಟ್‌ವೇರ್‌ ಎಂಜಿನಿಯರುಗಳನ್ನು ನೇಮಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ ಎಂದರು.
ತದ ನಂತರ ಮಾತಾಡಿದ ಇಂಟೆಲ್‌ ಕಾರ್ಪೊರೇಷನ್‌ನ ಉಪಾಧ್ಯಕ್ಷ ಡ್ಯಾನ್‌ ರಸೆಲ್‌, ಜನರಿಗೆ ಏನು ಬೇಕೋ ಅದನ್ನು ಕೊಡಬೇಕು. ಮಾರುಕಟ್ಟೆಯ ಪ್ರಸಕ್ತ ಗ್ರಾಹಕರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಉತ್ಪನ್ನಗಳನ್ನು ಕೊಟ್ಟರೆ ಯಾವುದೇ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಕಳೆದ ತ್ರೆೃಮಾಸಿಕದಲ್ಲಿ ಇಂಟೆಲ್‌ ಯೂರೋಪಿನಲ್ಲಿ ನಿರೀಕ್ಷೆಗೂ ಮೀರಿ ವಹಿವಾಟು ನಡೆಸಿದೆ. ಆದರೆ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಕೊಂಚ ಇಳಿಮುಖವಾಗಿದೆ ಎನ್ನುವುದು ನಿಜ. ಪೆಂಟಿಯಂ 4 ಹಾಗೂ ಇಂಟಾನಿಯಮ್‌ ಪ್ರೊಸೆಸಸರ್‌ಗಳು ಗ್ರಾಹಕರಿಗೆ ಮೆಚ್ಚಾಗಲಿದ್ದು, ಮುಂದಿನ 6 ತಿಂಗಳಲ್ಲಿ ನಾವು ಅಂದುಕೊಂಡಿರುವುದನ್ನು ಸಾಧಿಸಿಯೇ ತೀರುತ್ತೇವೆ ಎಂದು ಹೇಳಿದರು.
ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ ಮೋಟಾರ್ - Kannada DriveSpark
27 min ago ಗುಜರಾತ್ ಸರ್ಕಾರದ ಹೊಸ ಇವಿ ನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಹೀಂದ್ರಾ
ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡ ಎಂಜಿ ಮೋಟಾರ್
Published: Tuesday, September 1, 2020, 20:40 [IST]
ಕರೋನಾ ವೈರಸ್ ಪರಿಣಾಮ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಲಾಕ್‌ಡೌನ್ ವಿನಾಯ್ತಿ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ಅಗಸ್ಟ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.48ರಷ್ಟು ಏರಿಕೆ ಕಂಡಿದೆ.
ಹೌದು, ಲಾಕ್‌ಡೌನ್ ಸಂದರ್ಭದಲ್ಲಿ ಮೂರಂಕಿ ದಾಟಲು ಪರದಾಡಿದ್ದ ಆಟೋ ಕಂಪನಿಗಳು ಇದೀಗ ಉತ್ತಮ ಮಾರಾಟ ಪ್ರಕ್ರಿಯೆ ಕಂಡುಕೊಂಡಿದ್ದು, ಎಂಜಿ ಮೋಟಾರ್ ಕಂಪನಿಯು ಅಗಸ್ಟ್ ಅವಧಿಯಲ್ಲಿ 2,851 ಯುನಿಟ್ ಮಾರಾಟ ಮಾಡಿದೆ. ಕಳೆದ ವರ್ಷ ಅಗಸ್ಟ್ ಅವಧಿಯಲ್ಲಿ ಕೇವಲ 2,018 ಯುನಿಟ್ ಮಾತ್ರ ಮಾರಾಟ ಮಾಡಿದ್ದ ಎಂಜಿ ಕಂಪನಿಯು ಇದೀಗ ಶೇ.41ರಷ್ಟು ಏರಿಕೆಯೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಿದೆ.
ಎಂಜಿ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹೆಕ್ಟರ್, ಹೆಕ್ಟರ್ ಪ್ಲಸ್ ಮತ್ತು ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಜುಲೈ ಅವಧಿಯಲ್ಲಿ ಬಿಡುಗಡೆಯಾಗಿರುವ ಹೆಕ್ಟರ್ ಪ್ಲಸ್ ಮಾದರಿಯು ಎಂಜಿ ಕಾರು ಮಾರಾಟ ಹೆಚ್ಚಕ್ಕೆ ಪ್ರಮುಖ ಕಾರಣವಾಗಿದೆ.
ಕರೋನಾ ವೈರಸ್ ಭೀತಿಯಿಂದಲೂ ಕೂಡಾ ಎಂಜಿ ಸೇರಿದಂತೆ ಪ್ರಮುಖ ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟವು ಹೆಚ್ಚಳಗೊಂಡಿದ್ದು, ಎಂಜಿ ಮೋಟಾರ್ ಸೇರಿದಂತೆ ವಿವಿಧ ಆಟೋ ಕಂಪನಿಗಳು ಶೀಘ್ರದಲ್ಲೇ ಮತ್ತಷ್ಟು ಹೊಸ ವಾಹನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ.
ಇನ್ನು ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೊಸ ಸಂಚಲನದೊಂದಿಗೆ ಕಾರು ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರಿಗೆ ಹಲವಾರು ಹೊಸ ಯೋಜನೆಗಳ ಮೂಲಕ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುತ್ತಿದೆ. ಕಾರು ಮಾರಾಟ ಪ್ರಕ್ರಿಯೆಯಲ್ಲಿ ಮಾತ್ರವಲ್ಲದೆ ಗ್ರಾಹಕರ ಸೇವೆಗಳಲ್ಲೂ ಸಾಕಷ್ಟು ಸುಧಾರಣೆ ಕಂಡಿರುವ ಎಂಜಿ ಮೋಟಾರ್ ಕಂಪನಿಯು ಹೊಸದಾಗಿ ರಿಅಶ್ಯೂರ್(reassure) ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಗ್ರಾಹಕರು ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಬಳಕೆ ಮಾಡಿದ ಎಂಜಿ ಕಾರುಗಳನ್ನು ಗುಣಮಟ್ಟದ ಆಧಾರದ ಅತ್ಯುತ್ತಮ ಬೆಲೆಗೆ ಮರು ಮಾರಾಟ ಮಾಡುವುದಲ್ಲದೆ ಹೊಸ ಕಾರಿನ ಮಾದರಿಯಲ್ಲೇ ಹಲವು ಆಫರ್‌ಗಳೊಂದಿಗೆ ಖರೀದಿ ಕೂಡಾ ಮಾಡಬಹುದಾಗಿದೆ.
ಗ್ರಾಹಕರಿಗೆ ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮರು ಮಾರಾಟದೊಂದಿಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಸಾಕಷ್ಟು ಹೊಸ ಆಫರ್‌ಗಳನ್ನು ನೀಡುತ್ತಿದ್ದು, ಗುಣಮಟ್ಟ, ಕಾರ್ಯಕ್ಷಮತೆ ಮೇಲೆ ಯೋಗ್ಯ ದರ ನಿಗದಿಪಡಿಸಲಿದೆ.
ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಗ್ರಾಹಕರಿಗೂ ಹಲವು ಆಕರ್ಷಕ ಆಫರ್‌ಗಳೊಂದಿಗೆ ಹೊಸ ಕಾರು ಮಾರಾಟ ಪ್ರಕ್ರಿಯೆ ಮಾದರಿಯಲ್ಲೇ ಹಣಕಾಸು ಸೌಲಭ್ಯ ಮತ್ತು ವಾರಂಟಿಗಳನ್ನು ನೀಡಲಿದೆ.
ಇನ್ನು ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮವನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಗುರಿ ಯೋಜನೆ ಹೊಂದಿರುವ ಹಲವು ಆಟೋ ಕಂಪನಿಯು ಹೊಸ ವಾಹನಗಳ ಮಾರಾಟ ಜೊತೆ ಜೊತೆಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟವನ್ನು ಹೆಚ್ಚಿಸುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.
ಪಿ ಎಂ ಕೇರ್ಸ್ ನಿಧಿ ಹಂಚಿಕೆಗೆ ಚಿದಂಬರಂ ಅನುಮಾನ
Monday, Jul 13 2020 | Time 03:26 Hrs(IST)
SpecialPosted at: May 14 2020 1:14PM Share
ನವದೆಹಲಿ, ಮೇ 13(ಯುಎನ್ಐ) ಪಿ ಎಂ ಕೇರ್ಸ್ ನಿಧಿಯಿಂದ ವಲಸೆ ಕಾರ್ಮಿಕರಿಗೆ ಹಂಚಿಕೆ ಮಾಡಿರುವ 1, 000 ಕೋಟಿ ರೂಪಾಯಿ ಅವರಿಗೆ ತಲುಪುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ. ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ವಲಸೆ ಕಾರ್ಮಿಕರಿಗೆ 1000 ಕೋಟಿ ರೂಪಾಯಿ ಹಣದಲ್ಲಿ ಅವರ ಕೈಗೆ ಸೇರುವುದು ಮಾತ್ರ ಶೂನ್ಯ ಎಂದಿದ್ದಾರೆ.
ದಯಮಾಡಿ ತಪ್ಪು ತಿಳಿಯಬೇಡಿ, ಈ ಹಣ ವಲಸೆ ಕಾರ್ಮಿಕರಿಗೆ ಬದಲಾಗಿ ರಾಜ್ಯ ಸರ್ಕಾರಗಳಿಗೆ ಹೋಗಲಿದೆ. ವಲಸೆ ಕಾರ್ಮಿಕರ ಪ್ರಯಾಣ ಖರ್ಚು, ವಸತಿ, ಔಷಧಿ, ಆಹಾರ ಇತರ ವೆಚ್ಚಗಳನ್ನು ಭರಿಸಲು ರಾಜ್ಯ ಸರ್ಕಾರಗಳಿಗೆ ಈ ಹಣ ಹೊಂದಿಸಲಾಗುತ್ತದೆಯೇ ಹೊರತು ವಲಸೆ ಕಾರ್ಮಿಕರ ಕೈಗಳಿಗೆ ಹಣ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ
ಎಲ್ಲ ಆದಾಯ ಮಾರ್ಗಗಳನ್ನು ಮುಚ್ಚಿಬಿಟ್ಟರೆ ವಲಸೆ ಕಾರ್ಮಿಕರು ಬದುಕು ಸಾಗಿಸುವುದಾದರೂ ಹೇಗೆ? ಎಲ್ಲ ಅಡತಡೆಗಳನ್ನು ದಾಟಿ ತಮ್ಮ ಹಳ್ಳಿಗಳಿಗೆ ವಾಪಸ್ ಹೋಗಿರುವ ವಲಸೆ ಕಾರ್ಮಿಕನಿಗೆ ಗ್ರಾಮದಲ್ಲಿ ಉದ್ಯೋಗ ಲಭಿಸುವುದಿಲ್ಲ. ಇದರಿಂದ ಆದಾಯ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಆ ಕಾರ್ಮಿಕ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಚಿದಂಬರಂ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಒಂದು ವಾರ ಅಲಭ್ಯ: ಸೆ.16 ರಿಂದ ಕರ್ತವ್ಯಕ್ಕೆ ಹಾಜರು | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Sep 09, 2019, 6:19 PM IST
ಮಡಿಕೇರಿ, ಸೆ.9 : ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮೂರು ದಿನ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದು, ಉಳಿದ ಮೂರು ದಿನ ರಜೆಯಲ್ಲಿರುತ್ತಾರೆ ಎಂದು ತಿಳಿದು ಬಂದಿದೆ.
ಜಿಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಜಿಲ್ಲಾಧಿಕಾರಿಗಳು ದಿಢೀರ್ ಆಗಿ ರಜೆಯಲ್ಲಿ ತೆರಳಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳು ಕೇಳಿ ಬಂದಿದ್ದವು. ಜಿಲ್ಲಾಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ, ಕೆಲವರು ಒತ್ತಡ ಹೇರಿದ ಕಾರಣ ರಜೆಯಲ್ಲಿ ತೆರಳಿದ್ದಾರೆ ಎಂದೆಲ್ಲ ಗಾಳಿ ಸುದ್ದಿ ಹಬ್ಬಲು ಆರಂಭವಾಗಿತ್ತು.
ಆದರೆ ಜಿಲ್ಲಾಧಿಕಾರಿಗಳು ಐಎಎಸ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಮೂರು ದಿನಗಳ ಕಾಲ ಪಾಲ್ಗೊಂಡು ಉಳಿದ ಮೂರು ದಿನ ರಜೆಯಲ್ಲಿ ತಮ್ಮ ಊರಿಗೆ ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.
ಮಧುಗಿರಿ ಕೋರ್ಟ್‍ನಿಂದ ಜಾಮೀನು ರಹಿತ ವಾರೆಂಟ್: ಸಂಕಷ್ಟದಲ್ಲಿ ಕವಿ ವರವರರಾವ್ | Vartha Bharati- ವಾರ್ತಾ ಭಾರತಿ
'ಮುಂಬೈ ಬಿಟ್ಟು ಹೊರ ಹೋಗದಂತೆ ಷರತ್ತು'
ವಾರ್ತಾ ಭಾರತಿ Oct 22, 2021, 5:19 PM IST
ಬೆಂಗಳೂರು, ಅ. 22: 'ಪ್ರಚೋದನಕಾರಿ ಭಾಷಣ ಮಾಡಿದ ಆರೋಪ'ದ ಮೇಲೆ ಬಂಧಿತರಾಗಿದ್ದ ಆಂಧ್ರದ ಖ್ಯಾತಕವಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ವರವರ ರಾವ್ ಅವರಿಗೆ ಮುಂಬೈ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಮುಂಬೈ ಬಿಟ್ಟುಹೊರ ಹೋಗದಂತೆ ಷರತ್ತು ವಿಧಿಸಿದೆ. ಆದರೆ, ಈ ನಡುವೆ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ ಆರ್ ಪಿ ತುಕಡಿಯ ಮೇಲಿನ ದಾಳಿ ಪ್ರಕರಣ ಸಂಬಂಧ ಮಧುಗಿರಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿರುವುದು ರಾವ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಸುಮಾರು 82 ವರ್ಷ ವಯಸ್ಸಾಗಿರುವ ರಾವ್ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ಜಾಮೀನಿನ ಮೇಲೆ ಮುಂಬೈನಲ್ಲಿ ಇದ್ದಾರೆ. ಮಹಾರಾಷ್ಟ್ರದ 'ಎಲ್ಗರ್ ಪರಿಷದ್ ಸಮಾವೇಶ'ದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದರು. ಈ ಮಧ್ಯೆ ರಾವ್ ಅವರ ಕುಟುಂಬ ಹಣಕಾಸಿನ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟು ಹೈದರಾಬಾದ್‍ಗೆ ಅವರನ್ನು ಕರೆತರಲು ಮನವಿ ಮಾಡಿದರೂ ಕೋರ್ಟ್ ಅದನ್ನು ಪುರಸ್ಕರಿಸಿಲ್ಲ. ಅ.28ರಂದು ಅವರ ಜಾಮೀನು ಮುಂದುವರಿಕೆಯ ಅರ್ಜಿ ವಿಚಾರಣೆಗೆ ಬರಲಿದೆ.
ಆದರೆ, ಈ ಮಧ್ಯೆ 2005ರ ಮತ್ತೊಂದು ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಕೋರ್ಟ್ ಅವರಿಗೆ ಹಲವು ಬಾರಿ ಸಮನ್ಸ್ ಕಳುಹಿಸಿತ್ತು. ಆದರೆ, ರಾವ್ ಅವರು ವಿಚಾರಣೆಗೆ ಗೈರು ಹಾಜರಾಗಿರುವ ಕಾರಣ ನೀಡಿ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ, ಅವರ ಶ್ಯೂರಿಟಿ(ಭದ್ರತೆ) ಮುಟ್ಟುಗೋಲು ಹಾಕಿಕೊಂಡು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿರುವುದು ರಾವ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಮುಂಬೈ ಹೈಕೋರ್ಟ್ ವರವರರಾವ್ ಅವರಿಗೆ ಜಾಮೀನು ನೀಡುವ ವೇಳೆ ಮುಂಬೈ ಬಿಟ್ಟು ಹೊರಹೋಗಬಾರದೆಂದು ಷರತ್ತು ವಿಧಿಸಿದೆ. ಹೀಗಾಗಿ ಅವರು ಮಧುಗಿರಿ ಕೋರ್ಟ್‍ನಲ್ಲಿ ನಡೆದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ, ಅವರ ಶ್ಯೂರಿಟಿ ಮುಟ್ಟುಗೋಲು ಹಾಕಿಕೊಂಡು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲು ಹೇಗೆ ಸಾಧ್ಯ ಎಂಬುದು ಕುಟುಂಬ ಸದಸ್ಯರ ಪ್ರಶ್ನೆ.
ಏನಿದು ಪ್ರಕರಣ: 2005ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಅವರ ಎನ್‍ಕೌಂಟರ್ ನಡೆದಿತ್ತು. ಘಟನೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ವರವರ ರಾವ್ ಹಾಗೂ ತೆಲುಗಿನ ಗಾಯಕ ಗದ್ದರ್ ಪಾಲ್ಗೊಂಡಿದ್ದರು. ಆ ಬಳಿಕ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲೀಯರ ತಂಡವೊಂದು ಕೆಎಸ್ರ್ಸಾಪಿ ತುಕಡಿ ಮೇಲೆ ದಾಳಿ ಮಾಡಿದ್ದರಿಂದ 7 ಮಂದಿ ಪೊಲೀಸರು ಹತ್ಯೆಯಾಗಿದ್ದಾರೆಂಬ ಆರೋಪ ಮಾಡಲಾಗಿತ್ತು.
ನಕ್ಸಲರ ಈ ದಾಳಿಗೆ ವರವರ ರಾವ್ ಮತ್ತು ಗದ್ದರ್ ಅವರು ಬೆಂಗಳೂರಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದೆ ಪ್ರೇರಣೆ ಎಂದು ದೂರಿ ಅವರಿಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ವಿಚಿತ್ರವೆಂದರೆ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ 22 ಮಂದಿ ಪ್ರಕರಣದಿಂದ ಖುಲಾಸೆಯಾಗಿದ್ದರೂ ವರವರರಾವ್ ಮತ್ತು ಗದ್ದರ್ ಮೇಲಿನ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ರಾವ್ ಅವರಿಗೆ 2021ರ ಫೆ.22ರಂದು ಮುಂಬೈ ಹೈಕೋರ್ಟ್ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಸೆ.5ರಂದು ನ್ಯಾಯಾಂಗ ಬಂಧನಕ್ಕೆ ಮರಳುವಂತೆ ನಿರ್ಧರಿಸಲಾಗಿತ್ತು. ಆದರೆ, ಕೋರ್ಟ್ ಸಮಯಾವಕಾಶವಿಲ್ಲದ ಕಾರಣದಿಂದ ಅ.28ರವರೆಗೆ ಅವರ ವೈದ್ಯಕೀಯ ಜಾಮೀನು ಅವಧಿ ವಿಸ್ತರಿಸಲಾಗಿದೆ.
ಅರಸು ಕುರಿತು ಲೇಖನಗಳಿಗೆ ಆಹ್ವಾನ | Prajavani
ಅರಸು ಕುರಿತು ಲೇಖನಗಳಿಗೆ ಆಹ್ವಾನ
ಬೆಂಗಳೂರು: ಇದೇ ಆಗಸ್ಟ್20ರಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಡಿ. ದೇವರಾಜ ಅರಸುರವರ 97ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಸ್ಮರಣ ಸಂಚಿಕೆಯನ್ನು ಹೊರತರಲು ಉದ್ದೇಶಿಸಲಾಗಿದೆ. ವಿಷಯ: "ನಾನು ಕಂಡಂತೆ ಡಿ. ದೇವರಾಜ ಅರಸು".
ಸದರಿ ವಿಷಯದ ಬಗ್ಗೆ ಲೇಖನಗಳನ್ನು ಹಾಗೂ ವಿಶೇಷ ಭಾವಚಿತ್ರಗಳನ್ನು ಜುಲೈ 15ನೇ ತಾರೀಖಿನೊಳಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಕೋರಿದೆ: ನಿರ್ದೇಶಕರು, ದೇವರಾಜ ಅರಸು ಸಂಶೋಧನಾ ಸಂಸ್ಥೆ, ನಂ. 16-ಡಿ. ದೇವರಾಜ ಅರಸು ಭವನ, 2ನೇ ಮಹಡಿ, ಮಿಲ್ಲರ್ಸ್‌ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-52.
ಬೆರಳಚ್ಚು ಮಾಡಿಸಿದ ಲೇಖನಗಳು ಮೂರುಪುಟಗಳಿಗೆ ಸೀಮಿತವಾಗಿರಬೇಕು ಎಂದು ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಂ.ರಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದ ಎದುರು ನಗ್ನರಾದ ದಂಪತಿ | New Delhi - Young Couple strips in front of Rashtrapati Bhavan - police shocked, - Kannada Oneindia
| Published: Monday, February 3, 2014, 16:36 [IST]
ನವದೆಹಲಿ, ಫೆ.3: ರಾಷ್ಟ್ರದ ರಾಜಧಾನಿ ವಿಪರೀತ ಚಳಿಯಿಂದ ಗಢಗಢ ಅನ್ನುತ್ತಿದೆ. ಅಂಥಾದ್ದರಲ್ಲಿ ಯುವದಂಪತಿ ಇಂದು ಬೆಳಗ್ಗೆ ರಾಷ್ಟ್ರಪತಿ ಭವನದೆದುರು ನಗ್ನಗೊಂಡು ದೊಡ್ಡ ಪ್ರಹಸನವನ್ನುಂಟುಮಾಡಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿಮಾಡಬೇಕು ಎಂದು 30 ವರ್ಷ ದಾಟಿದ ದಂಪತಿ ರಾಷ್ಟ್ರಪತಿ ಭವನದತ್ತ ತೆರಳಿದ್ದಾರೆ. ಆದರೆ ಅದು ಭದ್ರಕೋಟೆ. ನರಪಿಳ್ಳೆಯೂ ನುಸುಳದಂತಹ ಜಾಗ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಂಗೆಲ್ಲಾ ಬೀಡೋಕ್ಕಾಗೊಲ್ಲ. ನಿಮ್ಮ ಸಮಸ್ಯೆ ಏನು ಅಂತ ಹೇಳಿ, ನೋಡೋಣ ಎಂದಿದ್ದಾರೆ.
ಆದರೆ ಯುವ ದಂಪತಿಗೆ ಏನು ಹೇಳಬೇಕೋ ತೋಚಿಲ್ಲ. ಆದರೂ ಒಳಗೆ ಹೋಗಲೇಬೇಕು ಎಂದು ವರಾತ ತೆಗೆದಿದ್ದಾರೆ. ಇದಕ್ಕೆಲ್ಲಾ ಸಿಬ್ಬಂದಿ ಸೊಪ್ಪು ಹಾಕಿಲ್ಲ. ಆದರೆ ಅವರೋ ಹಾಕಿದ್ದ ಬಟ್ಟೆಯನ್ನೇ ಕಿತ್ತು ಬಿಸಾಕಿ, ರಂಪಾಟ ಮಾಡಿದ್ದಾರೆ.
ಅವಾಕ್ಕಾದ ಪೊಲೀಸರು ತಕ್ಷಣಾ ಸಾವರಿಸಿಕೊಂಡು ಇಬ್ಬರನ್ನೂ ಹಿಡಿಯಲು ಯತ್ನಿಸಿದ್ದಾರೆ. ಆದರೆ ಅವರು ಅತ್ತಿಂದಿತ್ತ ಇತ್ತಿಂದತ್ತ ಓಡಿದ್ದಾರೆ. ಆದರೆ ಪೊಲೀಸರು ಪಂಚೆ ಬಿಚ್ಚಿ ಓಡುತ್ತಿದ್ದ ಪುರುಷನನ್ನು ಹಿಡಿದು, ಪೊಲೀಸ್ ವ್ಯಾನಿಗೆ ಹಾಕಿಕೊಂಡಿದ್ದಾರೆ. ಅತ್ತ ಬಿಚ್ಚೋಲೆ ಗಂಗಮ್ಮನನ್ನೂ ಹಿಡಿದು, ವ್ಯಾನಿನಲ್ಲಿ ಕೂಡಿಹಾಕಿದ್ದಾರೆ. ಇಬ್ಬರಿಗೂ ಹಾಕಿಕೊಳ್ಳಲು ಒಂದಷ್ಟು ಬಟ್ಟೆಯನ್ನು ಕೊಟ್ಟಿದ್ದಾರೆ.
ನಂತರ ಇಬ್ಬರನ್ನೂ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದು ಆತಿಥ್ಯ ನೀಡಿದ್ದಾರೆ. ಜತೆಗೆ, ಆ ಜೋಡಿ ಹಂಗ್ಯಾಕಾಡಿತು, ಅವರು ಎಲ್ಲಿಂದ ನುಸುಳಿ ಬಂದರು, ಅವರ ಉದ್ದೇಶಾವಾದರೂ ಏನಾಗಿತ್ತು ಎಂಬುದನ್ನು ಪತ್ತೆ ಹಚ್ಚಲು ವಿಚಾರಣೆಗಿಳಿಸಿದ್ದಾರೆ.
nude new delhi rashtrapati bhavan pranab mukherjee ನಗ್ನ ನವದೆಹಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
New Delhi - Young Couple strips in front of Rashtrapati Bhavan - police shocked. The couple went to the main gate of Rashtrapati Bhavan and demanded to meet President Pranab Mukherjee. When the security personnel at the entry asked for the reason, they failed to say why. "The couple then took off their clothes," a police officer told.
25 ವರ್ಷಗಳ ಹಳೆಯ ಭೂ ಪ್ರಕರಣಕ್ಕೆ ಮರುಜೀವ, ಸಿದ್ದರಾಮಯ್ಯ ವಿರುದ್ಧ ಎಫ್ಐಆರ್'ಗೆ ಕೋರ್ಟ್ ಆದೇಶ | SahilOnline
Source: so news | Published on 18th June 2018, 10:37 PM | State News |
ಮೈಸೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೂ ಭೂ ಸಂಕಟ ಎದುರಾಗಿದ್ದು, 25 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ಡಿಸಿಎಂ ಆಗಿದ್ದ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ ಉಲ್ಲಂಘಿಸಿ ವಿಜಯನಗರ 2ನೇ ಹಂತದಲ್ಲಿ ಅಕ್ರಮ ನಿವೇಶನ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ವಕೀಲ ಗಂಗರಾಜು, ಸಂಗಮೇಶ್ ಎಂಬುವವರು ದೂರು ದಾಖಲಿಸಿದ್ದರು. ಇದೀಗ ಈ ದೂರಿನ ಸುದೀರ್ಘ ವಿಚಾರಣೆ ಬಳಿಕ ಮೈಸೂರಿನ 2ನೇ ಪ್ರಧಾನ ಸತ್ರ ನ್ಯಾಯಾಲಯ ಸಿದ್ದರಾಮಯ್ಯ ವಿರುಧ ಎಫ್ ಐಆರ್ ದಾಖಲಿಸುವಂತೆ ಆದೇಶ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಿಂದಲೂ ಕಾನೂನು ಹೋರಾಟ ಮಾಡುತ್ತಾ ಬಂದಿದ್ದಾರೆ. ವಕೀಲ ಗಂಗರಾಜು, ಸಂಗಮೇಶ್ ಎಂಬುವವರು ಐಪಿಸಿ ಸೆಕ್ಷನ್​ 120ಬಿ, 197, 166, 167, 169, 200, 417, 409, 420, 468ರಡಿ ಪ್ರಕರಣ ದಾಖಲಿಸಿದ್ದರು. ಸದ್ಯ ಲಕ್ಷ್ಮೀಪುರಂ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಲಿದೆ.
25 ವರ್ಷಗಳ ಹಳೆಯ ಭೂ ಪ್ರಕರಣಕ್ಕೆ ಮರುಜೀವ, ಸಿದ್ದರಾಮಯ್ಯ ವಿರುದ್ಧ ಎಫ್ಐಆರ್'ಗೆ ಕೋರ್ಟ್ ಆದೇಶ http://sonews.in/r18f2
"ವರ್ಷ ಎರಡು, ಎಡರು-ತೊಡರು ಹನ್ನೆರಡು"
ಜೈ ಭಾರತದ ಜನನಿಯ ತನುಜಾತೆಯನ್ನು ಒಪ್ಪಿ ಅಪ್ಪಿ ತಮ್ಮ ಘನ ಸರಕಾರ ಆಡಳಿತ ನೀಡಿದ್ದು ಇದೀಗ ಕಾಂಗ್ರೆಸ್ ಸರಕಾರ ತನ್ನ ಎರಡು ವರ್ಷಗಳನ್ನು ಮುಗಿಸಿದ್ದು ಅದರಲ್ಲಿ ಒಂದಿಷ್ಟು ಕಷ್ಟ ಸುಖ ಕಂಡಿದ್ದಾರೆ ಮಾನ್ಯ ಸಿದ್ದರಾಮಯ್ಯ. ಮೂಲ ಕಾಂಗ್ರೆಸ್ ಅಲ್ಲದಿದ್ದರೂ ತಮ್ಮ ಪಾದಯಾತ್ರೆಯೆಂಬ ಮಾಹಾ ಅಸ್ತ್ರದ ಮೂಲಕ ಪಾದಾರ್ಪಣೆ ಮಾಡಿದ ಇವರು ಸಿಯಂ ಆಗಿದ್ದು ಹಿಂದುಳಿದ ಜಾತಿಗೆ ಸಿಕ್ಕ ಅವಕಾಶ ಎನ್ನುವುದರಲ್ಲಿ ಸಂಶಯವಿಲ್ಲ ಜೊತೆಗೆ ಅವರಿಗಿರುವ ಈ ರಾಜಕೀಯ ಆಸಕ್ತಿ ಜನಪರ ಕಾಳಜಿಯು ಇವತ್ತು ಎರಡು ವರ್ಷ ಯಶಸ್ವೀಯಾಗಿ ಮುಗಿಸಿದ್ದಾರೆ. ಇದರಲ್ಲಿಯೇ ಬೀಗುವಂತಿಲ್ಲ ಇದರೊಳಗೆ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಇದೀಗ ಎರಡು ವರ್ಷ. ಹಲವು ಎಡರು-ತೊಡರುಗಳ ನಡುವೆಯೂ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಯಲ್ಲಿ ಎರಡು ವರ್ಷ ಪೂರೈಸಿದ್ದು ಮುಳ್ಳಿನ ಮೇಲಿನ ಸೀರೆಯನ್ನು ನಿಧಾನಕ್ಕೆ ಹೊರತೆಗೆದ ಹಾಗೆ ಇದೆ ಎಂಬುವುದು ಅಷ್ಟೆ ಸತ್ಯವಾದದ್ದು .
ಗಾದಿಗೆಯ ಮೇಲೆ ಕುಳಿತ ಸಿದ್ದರಾಮಯ್ಯ ಬಹಳ ಜೋಶ್ ನಲ್ಲಿಯೇ ಅನೇಕ ಹೊಸ ಹಾಗೂ ಹಳೆ ಯೋಜನೆಗಳ ಮೂಲಕ ಬಡವ ಶ್ರೀಮಂತರ ಮನೆಮಾತಾಗಿ ಉಳಿದರು. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಮೊದಲ ದಿನವೇ ಸಿದ್ದರಾಮಯ್ಯ ನಾಲ್ಕು ಸಾವಿರ ಕೋಟಿ ರೂಪಾಯಿಗಳ ಯೋಜನೆ ಘೋಷಿಸಿ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದರು. ಪರರ ದೃಷ್ಠಿ ತಾಕಿತೇನೊ ಎಂದು ಕಾಡ ತೊಡಗಿತು. ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯದ ಯೋಜನೆ ಜೊತೆಗೆ ಅಹಿಂದ ವರ್ಗಕ್ಕೆ ಸೇರಿದ ಸಾಲ ಮನ್ನಾ ಯೋಜನೆಗಳನ್ನೂ ಘೋಷಿಸಿದರು. ಭಾಗ್ಯ ಎಂಬ ಹೆಸರಿನಲ್ಲಿ ಸಿದ್ದರಾಮಯ್ಯ ಮಾಡಿರುವ ಯೋಜನೆಗಳು ಜನಪ್ರಿಯತೆಯ ಜೊತೆಗೆ ಜನರ ಮನದೊಳಗೆ ಹಲವು ರೀತಿಯ ಚರ್ಚೆಗೆ ಒಳಪಟ್ಟವು ಅವರು ಮಾಡುವ ಯೋಜನೆಗಳೆಲ್ಲ ಹಿಂದುಳಿದವರಿಗೆ ಮೀಸಲು ಎಂಬ ಹಣೆಪಟ್ಟಿ ಕೂಡ ಕಟ್ಟಿಕೊಂಡಿದ್ದು ಇದೀಗ ಇತಿಹಾಸ.