text
stringlengths
0
61.5k
ಸರಕಾರದ ಪರವಾಗಿ ಪರಿಹಾರ ಘೋಷಿಸಲು ಇವರು ಯಾರು? ಇವರ ವ್ಯಾಪ್ತಿಗೆ ಸರಕಾರಿ ಪ್ರಕಟಣೆ ಬರಲು ಸಾಧ್ಯವೆ? ಆಗಿದ್ದರೆ ಪ್ರಧಾನಿಯು ಸೇರಿದಂತೆ ಅವರ ಕಚೇರಿ ಸೋನಿಯಾ ಪ್ರಭಾವಕ್ಕೆ ತಲೆ ಭಾಗಬೇಕಾದ ಅನಿವಾರ್ಯ ಇದೆಯೆ? ಎಂಬೆಲ್ಲ ಉಪ ಪ್ರಶ್ನೆಗಳು ಮೂಲ ಪ್ರಶ್ನೆಯಡಿಯಲ್ಲಿ ಉಗಮಿಸುತ್ತಾ ಹೊರಟವು. ಅಲ್ಲಿಂದೀಚೆಗೆ ಈ ಮೂಲವನ್ನು ಹಲವು ನಿದರ್ಶನಗಳು ಗಟ್ಟಿಗೊಳಿಸುತ್ತಾ ಬಂದದ್ದು ವಾಸ್ತವ ಸಂಗತಿ.ಉದಾಹರಣೆಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಇದೆ (೭೪/(೧)ವಿಧಿ). ಅದೇ ರೀತಿ ಕಿಚನ್ ಕ್ಯಾಬಿನೆಟ್ ಕೂಡ ಇದೆ. ಬಹುಶಃ ರಾಷ್ಟ್ರಮಟ್ಟದಲ್ಲಿ ಈ ಎರಡು ಅತ್ಯಂತ ಶಕ್ತಿಶಾಲಿ ಕಾರ್ಯಂಗ ವ್ಯವಸ್ಥೆಯ ಅಂಗಾಂಶಗಳಾಗಿವೆ. ಆದರೆ ಜನರ ಮನದೊಳು ಈ ಎರಡು ಬಗೆಯ ಕ್ಯಾಬಿನೆಟ್‌ಗಳನ್ನು ನಿಯಂತ್ರಿಸಲು ಸಂವಿಧಾನೇತರವಾದ ಸೂಪರ್ ಕ್ಯಾಬಿನೆಟ್‌ನ ಅಸ್ತಿತ್ವವಿದೆಯೇ? ಎಂಬ ಜಿಜ್ಞಾಸೆಯಿದೆ.
ವಾಸ್ತವವಾಗಿ ಇದರ ಮುಖ್ಯಸ್ಥರು ಸೋನಿಯಾ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಅಂದರೆ ಈ ಸಂವಿಧಾನೇತರ ಸೂಪರ್ ಕ್ಯಾಬಿನೆಟ್‌ಗೆ ಪ್ರಾಮಾಣಿಕರು, ಸಜ್ಜನರು ಆದ ನೀವು ಅವಕಾಶ ಕಲ್ಪಿಸಿದ್ದೀರ? ಒಂದು ವೇಳೆ ಇದು ನಿಜ ಸಂಗತಿಯಾಗಿದ್ದರೆ, ಇದು ಹಿಂಬದಿ ಯಿಂದ 120 ಕೋಟಿ ಭಾರತೀಯರಿಗೆ ದ್ರೋಹ ಬಗೆದಂತಾಗುವುದಿಲ್ಲವೆ? ನಿಮ್ಮ ಕಣ್ಮುಂದೆ ಹತ್ತು ಹಲವು ಹಗರಣಗಳು ರಾರಾಜಿಸುತ್ತಿದ್ದರೂ (ಆದರ್ಶ ಸೊಸೈಟಿ ಹಗರಣ, ೨ಜಿ ಸೆಕ್ಟ್ರಂ) ಅದರ ವಿರುದ್ಧ ಚಕಾರವೆತ್ತದ ನಿಮ್ಮ ಪರಿಸ್ಥಿತಿಯನ್ನು ಹೇಗೆ ವಿಶ್ಲೇಷಣೆ ಮಾಡಿಕೊಳ್ಳಬೇಕೆಂಬುದು ಚರ್ಚಾ ವಿಷಯ ವಸ್ತುವಾಗಿದೆ.
ನಿಮ್ಮ ಸಚಿವ ಸಹೋದ್ಯೋಗಿಯು ನಿಮ್ಮ ಆದೇಶ ದಿಕ್ಕರಿಸಿ, ಈ ರಾಷ್ಟ್ರಕಂಡ ದೈತ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಲ್ಗೊಳ್ಳುವನೆಂದರೆ, ಅವನಿಗೆ ಮತ್ತು ನಮಗೆ ನಾಯಕರಾದ ನೀವು ಇದರಲ್ಲಿ ಪಾಲುದಾರ ರಾಗದಿರಲು ಸಾಧ್ಯವೆ? ರಾಜಾನಂತಹ ಒಬ್ಬ ಭ್ರಷ್ಟ ಸಚಿವ ನಿಮ್ಮ ಆದೇಶ ತಿರಸ್ಕರಿಸಿದಾಗ, ಆತನ ಕಾರ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗದ ನಿಮ್ಮಿಂದ ಜನತೆಯ ನಿರೀಕ್ಷೆಗಳನ್ನು ವಾಸ್ತಕರಿಸಲು ಸಾಧ್ಯವೇ? ಸಮಕಾಲೀನ ರಾಜಕೀಯ ಚಿಂತಕರಾದ ಪ್ರೊ.ಮುಜಾಫರ್ ಅಸಾದಿ ಅಭಿಪ್ರಾಯ ಪಡುವಂತೆ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾದರೆ ಭಾರತದ ಪರಮಾಧಿಕಾರದ ಮಜಲುಗಳು ಶಿಥಿಲಗೊಳ್ಳುತ್ತವೆ ಎಂಬುದು ಸಾರ್ವತ್ರಿಕ ಸತ್ಯ.
ಈ ರಾಷ್ಟ್ರವನ್ನು ದೋಚಲು ನಿಮ್ಮನ್ನು ನಾಮಮಾತ್ರ ನಾಯಕರನ್ನಾಗಿಸಿರುವ ಶಕ್ತಿಯನ್ನು ನಿಂದಿಸಬೇಕೆ, ಅಥವಾ ನೀವು ಸೃಜನ ಶೀಲರಾಗಿರುವುದರಿಂದ ಈ ಎಲ್ಲ ದುಷ್ಟ ಕಾರ್ಯಗಳನ್ನು ಭಾರತೀಯ ಪ್ರಜೆಗಳು ತಮ್ಮ ಬಗಲಿಗೆ ಹಾಕಿಕೊಳ್ಳಬೇಕೆ? ಕಳಂಕಿತನೊಬ್ಬನನ್ನು (ಥಾಮಸ್) ಸಿವಿಸಿ ಮುಖ್ಯಸ್ಥನ ಸ್ಥಾನಕ್ಕೆ ತರಲು ಹೊರಟ ಪ್ರಯತ್ನಕ್ಕೆ ನಿಮ್ಮ ಸಮ್ಮತಿ ಇದೆ ಎಂದರೆ, ನಾಗ ಯಾರ ನಿಂದನೆಗೆ ಮುಂದಾಗಬೇಕು. ನಮ್ಮ ರಾಷ್ಟ್ರದಲ್ಲಿ ಸಂಸತ್ತಿನ ಮೇಲೆ, ಕೇಂದ್ರ ಸಚಿವ ಸಂಪುಟದ ಮೇಲೆ ಶ್ರೇಷ್ಠ ಮಟ್ಟದ ಪ್ರಭಾವ ಮತ್ತು ಅಧಿಕಾರವಿರುವ ಪ್ರಧಾನಿಯನ್ನು, ಲೋಕಪಾಲ್ ವ್ಯಾಪ್ತಿಯಿಂದ ಹೊರಗಿಟ್ಟರೆ ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯವೆ? ಈ ಒಂದು ಭ್ರಷ್ಟಾಚಾರದ ವಿರುದ್ಧ ಬ್ರಹ್ಮಾಸ್ತ್ರಕ್ಕೆ ಜೀವ ತುಂಬಲು ಸಾಧ್ಯವೆ, ಇದರ ಬಗ್ಗೆ ಧ್ವನಿ ಎತ್ತದ ನೀವು ಭಾರತೀಯರ ನಂಬಿಕೆಗೆ ಅರ್ಹರಾಗಲು ಸಾಧ್ಯವೆ?
ಸಂವಿಧಾನೇತರ ಶಕ್ತಿಯ ಪ್ರಭಾವಕ್ಕೆ ತಲೆಬಾಗಿ ತಮ್ಮ ಅಸಕ್ತತೆಯನ್ನು ಬಿಂಬಿಸುತ್ತಿರುವ ನೀವು ನಿಮಗೆ ತಲೆಬಾಗಿದ ಶತಕೋಟಿ ಭಾರತೀಯರ ಬಗ್ಗೆ ಚಿಂತಿಸಿರುವಿರಾ? ಇತ್ತೀಚಿನ ಸಿಎಜಿ ವರದಿಯ ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ (೧೫೦ನೇ ವಿಧಿ) ಸರಕಾರದ ಬೊಕ್ಕಸಕ್ಕೆ ೩ಲಕ್ಷ ಕೋಟಿ ನಷ್ಟವಾಗಿದೆ ಎಂದು ತಿಳಿಯಪಡಿಸಿದೆ. ಆ ಅವಧಿಯಲ್ಲಿ ಕಲ್ಲಿದ್ದಲು ಖಾತೆ ತಮ್ಮ ಬಳಿಯೇ ಇತ್ತು. ಇದರ ಹೊಣೆಗಾರಿಕೆ ನೀವು ಹೊರುವುದಿಲ್ಲವೆ? ನೀವು ಪ್ರಾಮಾಣಿಕರೆಂದರೆ ಈ ಪ್ರಮಾದವೆಸಗಲು ಅನ್ಯರಿಗೆ ಅವಕಾಶ ನೀಡಲಾಯಿತೆ? ಭಾರತ ಸಂವಿಧಾನದ ಪ್ರಕಾರ ತಪ್ಪು ಮಾಡುವುದಕ್ಕಿಂತ ತಪ್ಪು ಮಾಡಲು ಸಹಕರಿಸುವುದು ಕಾನೂನು ರಿತ್ಯ ಅಪರಾಧವೇ ಸರಿ.
ನೀವು ಸೃಜನಶೀಲರೇ ಆಗಿದ್ದರೂ ಸರಕಾರಕ್ಕೆ, ಪ್ರಜಾವರ್ಗಕ್ಕೆ ನಷ್ಟವಾಗುವುದನ್ನು ತಾವು ಸಹಿಸಿಕೊಳ್ಳುವುದಾದರೆ ಈ ನಾಡಿನ ಜನಕ್ಕೆ ದ್ರೋಹ ಬಗೆದಂತಾಗುವುದಿಲ್ಲವೆ? ವಿಶ್ವಕ್ಕೆ ವಿಶ್ವವೇ ಅಭಿನಂಧಿಸುವ ಪ್ರಧಾನಿಯನ್ನು ಹೊಂದಿರುವ ನಮ್ಮ ಸೌಭಾಗ್ಯಕ್ಕೆ ಹೆಮ್ಮೆಪಡಬೇಕೆ, ಅಥವಾ ನೀವು ಬಂಧಿತರಾಗಿ ರುವುದಕ್ಕೆ ದುಃಖಿಸಬೇಕೆ. ಮಾನ್ಯ ಸಿಂಗ್‌ರವರೆ ನೀವು ಸಿಡಿದೇಳಬೇಕಾದ ಅನಿವಾರ್ಯ ಇದೆ. ರಾಷ್ಟ್ರದಲ್ಲಿ ಒಂದು ಹೊತ್ತು ಕೂಳಿಗಿಲ್ಲದ ಜನರ ಅಸ್ತಿತ್ವ ಅಳಿಯಬೇಕೆಂದರೆ, ನೀವು ಜನತೆಯ ಮುಂದೆ ಸತ್ಯದ ನೆಲೆಗಟ್ಟನ್ನು ತೆರೆದಿಡಿ, ದೃಢನಿಲುವನ್ನು ಪ್ರದರ್ಶಿಸಿ, ಒಂದು ವೇಳೆ ನಿಮ್ಮ ನಿರ್ಬಂಧ ರಹಿತ ಕಾರ್ಯಾಚರಣೆಗೆ ಅವಕಾಶ ದೊರಕದಿದ್ದರೆ, ಜನತೆಯ ಮುಂದೆ ಅದರ ಅತಃಗರ್ಭವನ್ನು ತೆರೆದಿಟ್ಟು ಇಂತಹ ಭ್ರಷ್ಟ ವ್ಯವಸ್ಥೆಯಿಂದ ಹೊರ ಬನ್ನಿ, ನೈಜಾಂಶಗಳು ಜನತೆಗೆ ತಲುಪಿದರೆ ಅದರ ಬಗೆಗೆ ಅವರ ನಿರ್ಣಯ ಕೈಗೊಳ್ಳುತ್ತಾರೆ.
ಅದರ ಹೊರತು ನೀವು ಎಲ್ಲವನ್ನು ಸಹಿಸಿಕೊಂಡು ಮುನ್ನೆಡೆದರೆ ಮತ್ತೆ ಹಿಟ್ಲರ್, ಮುಸಲೋನಿಯಂತಹ ಸರ್ವಾಧಿಕಾರಿಗಳ ಉಗಮಕ್ಕೆ ನೀವೆ ನಾಂದಿಯಾಡಿದಂತಾಗುತ್ತದೆ. ಬ್ರಿಟಿಷರ ಗಲ್ಲಿಗೇರಿಸುತ್ತೀನೆ ಎಂದಾಗ ಅದರ ಬದಲು ನಿನ್ನ ಬಂದೂಕಿನಿಂದ ನನ್ನೆದೆಗೆ ಗುಂಡಿಡು ಎಂದು ಭಂಗತ ಸಿಂಗ್‌ರ ನಾಡಿನಲ್ಲಿ ಹುಟ್ಟಿರುವ ನೀವು, ಈ ಹಿತ ಶತ್ರುಗಳಿಗೆ ಹೆದರುವ ಪ್ರಮೇಯವೇ ಇಲ್ಲ. ಅದರ ಹೊರತಾಗಿ ನೀವು ಅಸಹಯಕರಾಗಿ ಮುನ್ನಡೆದರೆ, ನಿಮ್ಮ ಅಸಹಾಯಕತೆ ಭಾರತೀಯರಿಗೆ ಅನಿವಾರ್ಯ ಎಂಬ ಪ್ರಶ್ನೆಯೊಂದು ಕಗ್ಗಂಟಾಗಿ ಉಳಿದು ಬಿಡುತ್ತದೆ.
ಸಂಸದರು ಮತ್ತು ವಿಪಕ್ಷಗಳಿಂದ ಪ್ರಧಾನಿ ಕಾರ್ಯಕ್ರಮ ಬಹಿಷ್ಕಾರ | Kannadamma
Home ರಾಷ್ಟ್ರೀಯ ಸಂಸದರು ಮತ್ತು ವಿಪಕ್ಷಗಳಿಂದ ಪ್ರಧಾನಿ ಕಾರ್ಯಕ್ರಮ ಬಹಿಷ್ಕಾರ
ಸಂಸದರು ಮತ್ತು ವಿಪಕ್ಷಗಳಿಂದ ಪ್ರಧಾನಿ ಕಾರ್ಯಕ್ರಮ ಬಹಿಷ್ಕಾರ
ಅಗರ್‌ತಲ : ವಿರೋಧಕ್ಷ ಪಕ್ಷಗಳ ನಂತರ ಸಿಪಿಐಎಂನ ಎಲ್ಲ ಮೂವರು ಸಂಸದರು ಇಂದು ರಾಜ್ಯದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ.
ಪ್ರಧಾನಿ ಮೋದಿ ಇಂದಿನ ತ್ರಿಪುರ ಸಂಕ್ಷಿಪ್ತ ಭೇಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಹರಾಜ್‌ ಬಿರ್‌ ಬಿಕ್ರಂ ಕಿಶೋರ್‌ ಮಾಣಿಕ್ಯ ಬಹದ್ದೂರ್‌ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಜೊತೆಗೆ ತ್ರಿಪುರ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಹೊಸ ಕಟ್ಟಡ ಉದ್ಘಾಟಿಸುತ್ತಾರೆ. ಗರ್ಜಿ-ಬೆಲೊನಿಯಾ ನಡುವಿನ 23 ಕಿ.ಮೀ ಉದ್ದದ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡುತ್ತಾರೆ.
ರಾಜ್ಯ ಸರ್ಕಾರ ಪ್ರಧಾನಿ ಕಾರ್ಯಕ್ರಮಕ್ಕೆ ಸಂಸದರನ್ನು ಕರೆಯುವ ಶಿಷ್ಠಾಚಾರ ಮುರಿದಿದೆ ಎಂದು ಮೂವರು ಸಂಸದರು ಆರೋಪಿಸಿದ್ದಾರೆ.
ಪ್ರಧಾನಿ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ, ಸ್ಥಳೀಯ ಸಂಸದರು ಅದರ ಭಾಗವಾಗಬೇಕು. ಮೋದಿ ಭೇಟಿ ವೇಳೆ ಯಾವುದೇ ಸಂಸದರನ್ನು ಆಹ್ವಾನಿಸಿಲ್ಲ' ಎಂದು ಸಂಸದ ಜಿತೇಂದ್ರ ಚೌಧರಿ ಹೇಳಿದ್ದಾರೆ.
ಬಿಜೆಪಿ ಮತ್ತು ಮಿತ್ರ ಪಕ್ಷ ಐಪಿಎಫ್‌ಟಿ ಹೊರತಾಗು ಉಳಿದ ರಾಜಕೀಯ ಪಕ್ಷಗಳಾದ ಸಿಪಿಐ(ಎಂ), ಕಾಂಗ್ರೆಸ್‌, ಐಎನ್‌ಪಿಟಿ, ಟಿಎಸ್‌ಎಫ್‌, ಐಪಿಎಫ್‌ಟಿ(ತ್ರಿಪುರ) ಮತ್ತು ಎನ್‌ಸಿಟಿಗಳು ಕೇಂದ್ರ ಸರ್ಕಾರದ ನಾಗರೀಕತ್ವ ಕಾಯ್ದೆ 2016ರ ಅನುಷ್ಠಾನ ವಿರೋಧಿಸಿ ಇಲ್ಲಿನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯುವ ಪ್ರಧಾನಿ ಕಾರ್ಯಕ್ರಮ ಬಹಿಷ್ಕರಿಸಿದ್ದವು.
ಆನ್ಲೈನ್ ಚಾಟ್ - ವೀಡಿಯೊ ಚಾಟ್ ಮೆಕ್ಸಿಕೋ
ನ್ಯೂ ಆರ್ಲಿಯನ್ಸ್ ಡೇಟಿಂಗ್: ಒಂದು ಡೇಟಿಂಗ್ ಸೈಟ್ ಅಲ್ಲಿ ನೀವು ಎಲ್ಲವನ್ನೂ ಮಾಡಬಹುದು
ನೀವು ನೋಂದಾಯಿಸಲು ನಿಮ್ಮ ಪುಟ ಸೈಟ್ ಉಚಿತಮತ್ತು ಹುಡುಕುತ್ತಿರುವ ಆರಂಭಿಸಲು ಹೊಸ ಸ್ನೇಹಿತರು ನ್ಯೂ ಆರ್ಲಿಯನ್ಸ್ ಲೂಯಿಸಿಯಾನ ಮತ್ತು ಚಾಟ್ ಚಾಟ್ ಮತ್ತು ಸಮುದಾಯಗಳು ಇಲ್ಲದೆ ಯಾವುದೇ ನಿರ್ಬಂಧಗಳನ್ನು ಮತ್ತು ಮಿತಿಗಳನ್ನು.
ಪೂರೈಸಲು ಬಯಸುವ ಒಂದು ಹುಡುಗ ಅಥವಾ ಹುಡುಗಿ ನ್ಯೂ ಆರ್ಲಿಯನ್ಸ್, ಮತ್ತು ಇದು ಉಚಿತ.
ನಮ್ಮ ಡೇಟಿಂಗ್ ಸೈಟ್ ಮೇಲೆ ಯಾವುದೇ ನಿರ್ಬಂಧಗಳನ್ನು ಇವೆ ಸಂವಹನ ಮತ್ತು ಪತ್ರವ್ಯವಹಾರದ, ಖಾತೆಗಳನ್ನು ಮತ್ತು. ನಾವು ಜನರಿಗೆ ಹೇಗೆ ಪರಸ್ಪರ, ಪರಸ್ಪರ ಭೇಟಿ, ಮತ್ತು ಬರಲು ಗಂಭೀರ ಸಂಬಂಧಗಳು. ನೀವು ನೋಂದಾಯಿಸಲು ನಿಮ್ಮ ಪುಟ ಸೈಟ್ ಉಚಿತ. ಮತ್ತು ಹುಡುಕುತ್ತಿರುವ ಆರಂಭಿಸಲು...
ವೀಡಿಯೊ ಚಾಟ್ ರೂಲೆಟ್ ಹದಿನೆಂಟು ಪ್ಲಸ್
ವರ್ತ್ ಕ್ಲಬ್ ಒಂದು ಲೈವ್ ಚಾಟ್ ಹದಿನೆಂಟು ಜನರು ಪ್ಲಸ್ ರೂಲೆಟ್ (ವೀಡಿಯೊ ಚಾಟ್), ಅಲ್ಲಿ ನೀವು ಭೇಟಿ ಮಾಡಬಹುದು ಒಂದು ಹುಡುಗಿಚಾಟ್ ರೂಲೆಟ್ ಹದಿನೆಂಟು ಪ್ಲಸ್ ಹುಡುಗಿಯರು ನೀವು ಹುಡುಕಲು ಅನುಮತಿಸುತ್ತದೆ ಒಂದು ಸಂಪರ್ಕ ವ್ಯಕ್ತಿ ಕೇವಲ ಒಂದು ಕ್ಲಿಕ್ ಮಾಡುವ.
ರೂಲೆಟ್ ಚಾಟ್ ಹದಿನೆಂಟು ಪ್ಲಸ್ ಹುಡುಗಿಯರು ಇಲ್ಲದೆ ನೋಂದಣಿ.
ಚಾಟ್ ರೂಲೆಟ್ ಹುಡುಗಿಯರು ಚಾಟ್ ರೂಲೆಟ್ ಹುಡುಗಿಯರು, ಚಾಟ್ ರೂಲೆಟ್ ಹುಡುಗಿಯರು ಉಚಿತ ಮತ್ತು ನೋಂದಣಿ ಇಲ್ಲದೆ.
ಮುಖ್ಯ ಪ್ರಯೋಜನವನ್ನು ಸೈಟ್ ಬಾಸ್.
ಚಾಟ್-ಅನಾಮಧೇಯ ಚಾಟ್ ರೂಲೆಟ್ ಇಲ್ಲದೆ ನೋಂದಣಿ ವೀಡಿಯೊ ರೂಲೆಟ್ ಚಾಟ್ ಯಾದೃಚ್ಛಿಕ ಡೇ...
ಸಭೆಯಲ್ಲಿ ವಿದೇಶಿಯರು. ಮದುವೆ, ಒಂದು ವಿದೇಶಿ. ಅಂತಾರಾಷ್ಟ್ರೀಯ ಸಾರಿಗೆ ಸೇವೆ ಮಾಡಿದಾಗ ಸಭೆಯಲ್ಲಿ ಪುರುಷರು ಅಮೆರಿಕ, ಪಶ್ಚಿಮ ಯುರೋಪ್, ಆಸ್ಟ್ರೇಲಿಯಾ
ಪೋರ್ಚುಗೀಸ್ ಮಹಿಳೆಯರು ಎಲ್ಲಾ ವಯಸ್ಸಿನ, ಯಾವಾಗಲೂ ನಮ್ಮ ಸೈಟ್ ಭೇಟಿ, ಪುರುಷ ಕೈದಿಗಳ ಜೊತೆ ಸಂತೋಷ ಅವರೊಂದಿಗೆ ಚಾಟ್ಅಂತಹ ಸಂಪರ್ಕಗಳನ್ನು ಆಗಾಗ್ಗೆ ದಾರಿ ನಿಜವಾದ ಸಭೆಯಲ್ಲಿ. ನೋಂದಾಯಿಸಿಕೊಳ್ಳುವ ಮೂಲಕ ವ್ಯವಸ್ಥೆಯಲ್ಲಿ, ನೀವು ಪಡೆಯಲು ಒಂದು ಗಮನಾರ್ಹ ಭೇಟಿ ಅವಕಾಶ ಪ್ರೀತಿ, ಮಾಡಲು ಒಂದು ಅದ್ಭುತ ಟ್ರಿಪ್ ಮತ್ತೊಂದು ದೇಶದ, ಅದ್ಭುತ ಪಾಲುದಾರರು ಮತ್ತು, ಸಹಜವಾಗಿ, ಮದುವೆಯಾಗಲು, ಒಂದು ವಿದೇಶಿ. ಇದು ಮೌಲ್ಯದ ಬಗ್ಗೆ ಕನಸು ಯಾವಾಗ ಅವಕಾಶ ಇಲ್ಲ ಎಂದು ಸಂತೋಷ, ಮತ್ತು ನೀವು ಮಾಡಬಹುದು. ಸಭೆಗಳು ವಿದೇಶಿಯರು ನಮ್ಮ ವೆಬ್ಸೈಟ್ ಮೂಲಕ ಮಾನ್ಯತೆ ತಜ್ಞರು ಅತ್ಯಂತ ಪರಿಣಾಮಕಾರಿ. ನೀವು ನೋಂದಣಿ ವ್ಯವಸ್ಥೆ, ನೀ...
ಪ್ರಾರಂಭಿಸಿ ಬ್ರೌಸಿಂಗ್ ಮತ್ತು ಸಂದೇಶ ಹೆಚ್ಚು ಸಿಂಗಲ್ಸ್ ನೋಂದಾಯಿಸಿಕೊಳ್ಳುವ ಮೂಲಕ ಪಿಒಎಫ್, ದೊಡ್ಡ ಡೇಟಿಂಗ್ ಸೈಟ್ ವಿಶ್ವದನಾನು ಪ್ರೀತಿ ನಗುವುದು ಮತ್ತು ನಾನು ನಾನು ಉತ್ತಮ ಮನುಷ್ಯ ಕಾಳಜಿಯುಳ್ಳ ವ್ಯಕ್ತಿ ನಾನು ದ್ವೇಷ, ಮೋಸ, ಸುಳ್ಳು ಮತ್ತು ನಿರ್ಲಕ್ಷಿಸಿ ಎಂದು ನಿಜವಾದ ಮತ್ತು ಬರುವ ಆನ್ಲೈನ್ ಹೊಂದಿವೆ ಅವಕಾಶ ಒಂದು ಗಂಭೀರ ಸಂವಾದ ಸರಿ ಎಲ್ಲಾ ನಾನು ಬಯಸುವ ಒಂದು ಮಹಿಳೆ ನಾನು ಹಾಳು ನನ್ನ ಗುರಿ ಹಾಳು ನಾನು ಎಲ್ಲಾ ಬಗ್ಗೆ ನೀವು ಸಂತೋಷ ನಾನು ನೀವು ಸಂತೋಷಪಡಿಸಲು ಒಳಗೆ ಮತ್ತು ಹೊರಗೆ ನಾವು ನಮ್ಮ ಸ್ವಂತ ಮಾಡಲು ಒಟ್ಟಿಗೆ ಸಂಗೀತ.
ಬಗ್ಗೆ ತಿಳಿಯಲು ಡೇಟಿಂಗ್, ಪೋರ್ಚುಗಲ್. ಮಹಿಳೆಯ ಹುಡುಕುತ್ತಿರುವ ಒಂದು ಮನುಷ್ಯ ಮೂಲಕ ಲಿಂಗ
ನಮ್ಮ ಡೇಟಿಂಗ್ ಸೈಟ್ ನೀಡುತ್ತದೆ, ನೀವು ಒಂದು ಅತ್ಯಂತ ಜನಪ್ರಿಯ ಮಾರ್ಗಗಳಲ್ಲಿ ಡೇಟಿಂಗ್ ಅಂತರ್ಜಾಲದಲ್ಲಿ - ಸಂವಹನಹೆಚ್ಚು ಮಿಲಿಯನ್ ಜನರು ಹುಡುಕುತ್ತಿರುವ ಡೇಟಿಂಗ್, ನಮ್ಮ ಸೈಟ್ನಲ್ಲಿ ಸೇರಿದಂತೆ ಯಾವಾಗಲೂ ಕೆಲವು ಸಾವಿರ ಸಿದ್ಧ ಯಾರು ಸಂವಹನ ಇದೀಗ.
ನೀವು ಇರಿಸಿಕೊಳ್ಳಲು ಒಂದು ಡೈರಿ ಓದಿ, ತಮಾಷೆಯ ಜೋಕ್ ಮತ್ತು ಕಥೆಗಳು, ನಗುತ್ತ ತಮಾಷೆಯ ಚಿತ್ರಗಳನ್ನು ಹಾಸ್ಯ ವಿಭಾಗ, ಓಪನ್ ಒಂದು ಖಾಸಗಿ ಚಾಟ್, ಆಟ ತಮಾಷೆಯ ಕ್ವಿಸ್ ಮತ್ತು ಅತ್ಯಂತ ಮುಖ್ಯವಾಗಿ-ಪರಸ್ಪರ ತಿಳಿಯಲು.
ಭಾಗವಹಿಸುವಿಕೆ ಟಾಪ್ ಮತ್ತು ಶ್ರೇಯಾಂಕ ಪಟ್ಟಿ ಡೇಟಿಂಗ್ ಸೈಟ್ ನಿಸ್ಸಂದೇಹವಾಗಿ ನಿಮ್ಮ ಸಭೆಗಳು ಹೆಚ್ಚು ಉತ್ತೇಜಕ...
ಮೆಕ್ಸಿಕನ್ ಡೇಟಿಂಗ್: ಭೇಟಿ ನಿಮ್ಮ ಹೊಂದಿಕೆ ಇಲ್ಲಿ ಎಲೈಟ್ ಸಿಂಗಲ್ಸ್
ಈಗ ನಮಗೆ ಸೇರಲು
ಹೊಂದಾಣಿಕೆ ಒಂದು ವಿಷಯವಲ್ಲ, ರಸಾಯನಶಾಸ್ತ್ರ ಅಥವಾ, ಬದಲಿಗೆ, ಇದು ಕೇವಲ ಒಂದು ಮ್ಯಾಟರ್ ರಸಾಯನಶಾಸ್ತ್ರಮತ್ತು ಇದು ಕೇವಲ ಬಗ್ಗೆ ಯಾರಾದರೂ ಕಂಡುಹಿಡಿಯುವ ಅದೇ ಆಸಕ್ತಿಗಳು ಎಂದು ನೀವು. ಅಥವಾ ಇದು ಬಗ್ಗೆ ಹೊಂದಿರುವ ಒಂದೇ ಕುಟುಂಬದ ರಚನೆ ಅಥವಾ ಸಂಸ್ಕೃತಿ. ಎಲೈಟ್ ಸಿಂಗಲ್ಸ್ ನಂಬಿಕೆ ಹೊಂದಾಣಿಕೆ ಬರುತ್ತದೆ ಮಿಶ್ರಣವನ್ನು ಅಂಶಗಳು ಇದು ಎಲ್ಲಾ ಹೋಗಿ ಬೇರ್ಪಡಿಸುವ ಮೂಲಕ ರೋಮಾಂಚಕ ಸಮುದಾಯ ಮೆಕ್ಸಿಕನ್ ಸಿಂಗಲ್ಸ್ ನಾವು ಹೊಂದಿವೆ. ಕ್ಯಾಲಿಫೋರ್ನಿಯಾದ ನ್ಯೂಯಾರ್ಕ್, ಸಿಯಾಟಲ್, ಮಿಯಾಮಿ, ಮೆಕ್ಸಿಕನ್ ಅಮೆರಿಕನ್ನರು ಅಡ್ಡಲಾಗಿ. ಅವಲಂಬಿಸಿವೆ ಎಲೈಟ್ ಸಿಂಗಲ್ಸ್, ಒಂದು ಪ್ರೀಮಿಯರ್...
ಅಮೆರಿಕನ್ ಹುಡುಗಿ ಡೇಟಿಂಗ್ ಮೆಕ್ಸಿಕನ್ ಯುವಕ ಸಲಹೆ. ಮೆಕ್ಸಿಕನ್ ಆನ್ಲೈನ್ ಡೇಟಿಂಗ್
ಸಲಹೆ ದಯವಿಟ್ಟು
ನಾನು ಭೇಟಿ ಈ ನಿಜವಾಗಿಯೂ ಸಂತೋಷವನ್ನು ಯುವಕ ಯಾರು ಹಿಂಸಿಸಲು ನನಗೆ ಚೆನ್ನಾಗಿ, ಅವರು ಗೌರವಯುತ, ಎಲ್ಲಾ ಸ್ವಲ್ಪ ರೋಮ್ಯಾಂಟಿಕ್ ವಸ್ತುಗಳ ಪ್ರತಿ ಮಹಿಳೆ ಬಯಸಿದೆ ಒಂದು ವ್ಯಕ್ತಿ ಮಾಡಲು
ಸಮಸ್ಯೆ ಇದೆ ಎಂದು ಅವರು ಮಧ್ಯ ಅಮೆರಿಕದ ಮೆಕ್ಸಿಕೋ ದೇಶದವ, ಮತ್ತು ನನ್ನ ಕುಟುಂಬ ಯುರೋಪ್.
ಅವರು ಬಂದಿದೆ ನಮಗೆ ಎರಡು ವರ್ಷಗಳ ಕಾಲ.
ಆಗ ನಾನು ಅವರಿಗೆ, ನಾನು ಖುಷಿಯಿಂದಿದ್ದೇನೆ ರೀತಿಯಲ್ಲಿ ಕಾರಣ ಎಂದು ಅವರು ಹಿಂಸಿಸಲು ನನಗೆ, ಆದರೆ.
ನಾನು ಭೇಟಿ ಈ ನಿಜವಾಗಿಯೂ ಸಂತೋಷವನ್ನು ವ್ಯಕ್ತಿ ಹಿಂಸಿಸಲು ನನಗೆ ಚೆನ್ನಾಗಿ, ಅವರು ಗೌರವಯುತ, ಎಲ್ಲಾ ಸ್ವಲ...
ನಾಲ್ಕು ಅತ್ಯುತ್ತಮ ಆನ್ಲೈನ್ ಡೇಟಿಂಗ್ ಸೈಟ್ಗಳು ಮೆಕ್ಸಿಕೋ ರಲ್ಲಿ ವೀಸಾ ಹಂಟರ್
ಇಲ್ಲಿ ತ್ವರಿತ ಪಟ್ಟಿಯಲ್ಲಿ ಅಗ್ರ ನಾಲ್ಕು ಡೇಟಿಂಗ್ ಸೈಟ್ಗಳು ಮೆಕ್ಸಿಕೋ ರಲ್ಲಿನಾನು ಹೆಚ್ಚು ವಿವರಗಳನ್ನು ಹೋಗುತ್ತೇನೆ ನನ್ನ ವಿಮರ್ಶೆಗಳು ನಂತರ ಈ ಲೇಖನ.
ಕೇವಲ ಅದರ ಉತ್ತರ ನೆರೆ, ಮೆಕ್ಸಿಕೋ ಹೊಂದಿದೆ ತೆಕ್ಕೆಗೆ ಆನ್ಲೈನ್ ಡೇಟಿಂಗ್ ಒಂದು ಕಾರ್ಯಸಾಧ್ಯವಾದ ಆಯ್ಕೆಯನ್ನು ಕಂಡುಹಿಡಿಯುವ ಇತರ ಗಮನಾರ್ಹ.
ನೀವು ಇರಬೇಕು ಒಂದು ಲೋನ್ಲಿ ವಲಸಿಗ ಅಥವಾ ಪ್ರವಾಸಿ ಪರಿಗಣಿಸಿ ಚಲಿಸುವ ಅಥವಾ ಹೋಗುವ ಮೆಕ್ಸಿಕೋ ಭವಿಷ್ಯದಲ್ಲಿ, ನಾನು ಹೆಚ್ಚು ಶಿಫಾರಸು ನೋಡೋಣ ಸೈಟ್ಗಳು ನಾನು ಕೆಳಗೆ ಶಿಫಾರಸು. ನನ್ನ ಪುಸ್ತಕದಲ್ಲಿ, ಈ ಅತ್ಯುತ್ತಮ ಆನ್ಲೈನ್ ಡೇಟಿಂಗ್ ಸೈಟ್ಗಳು ಮೆಕ್ಸಿಕೋ ರಲ್ಲಿ. ಆನ್ಲೈನ್ ಡೇಟ...
ಸಭೆಗಳು ಬ್ರೆಸಿಲಿಯಾ ಉಚಿತ ಇಲ್ಲದೆ ನೋಂದಣಿ ಬ್ರೆಸಿಲಿಯ ಗಂಭೀರ ಸಂಬಂಧಗಳು ಉಚಿತ ಆನ್ಲೈನ್ ನೋಂದಣಿ
ಸ್ವಾಗತ ನಗರ ಸಭೆಗಳು ಡೇಟಿಂಗ್ ಸೈಟ್ ಬ್ರೆಸಿಲಿಯಾಡೇಟಿಂಗ್ ಸೈಟ್"ಡೇಟಿಂಗ್ ನಗರ"ಸಹಾಯ ಸೃಷ್ಟಿಸಲಾಯಿತು ಏಕ ಜನರು ಹೇಗೆ ತಮ್ಮ ಆತ್ಮ ಸಂಗಾತಿಯ ನಿಮ್ಮ ನಗರ. ಸರಿಯಾದ ಕಂಡುಹಿಡಿಯಲು ವ್ಯಕ್ತಿ, ಸೈಟ್ ನೀಡುತ್ತದೆ ಒಂದು ಅನುಕೂಲಕರ ರೂಪ ಮುಂದುವರಿದ ಹುಡುಕಾಟ.
ಜೊತೆಗೆ ಹುಡುಕುವ ಪ್ರೊಫೈಲ್ಗಳು ಮತ್ತು ನೇರ ಡೇಟಿಂಗ್, ಸೈಟ್ ವಿಭಾಗಗಳು ಮೀಸಲಾಗಿರುವ ಸಂವಹನ ಮತ್ತು ಅಪ್ಲಿಕೇಶನ್."ಚಾಟ್"ವಿಭಾಗ ನಿಜವಾದ ಡೇಟಿಂಗ್ ಅಲ್ಲಿ ನೀವು ಚಾಟ್ ಮಾಡಬಹುದು, ಬಳಕೆದಾರರು ಸೈಟ್.
ಅಪ್ಲಿಕೇಶನ್ಗಳು ಟ್ಯಾಬ್ ಒಂದು ದೊಡ್ಡ ಸಂಖ್ಯೆ, ಒಳಗೊಂಡಿದೆ ಆಸಕ್ತಿದಾಯಕ ಲಭ್ಯವಿರುವ ಅಪ್ಲಿಕೇಶನ್ಗಳು ಉಚಿತ ನಂತರ ನೋಂದಣಿ ಸೈ...
ಒಂದು ಸರಣಿ ಸಭೆಗಳು ಪುರುಷರು
ಪೋರ್ಚುಗಲ್ ಹೆಸರುವಾಸಿಯಾಗಿದೆ ಅದರ ಅತ್ಯುತ್ತಮ ವೈನ್ ಮತ್ತು ತಿನಿಸು, ಬೆಚ್ಚಗಿನ ಹವಾಮಾನ ಮತ್ತು ಸುಂದರ ಬೀಚ್ಲೈಫ್ ಅಲ್ಲಿ ತುಂಬಾ ಸುರಕ್ಷಿತ. ಹಳೆಯ ಕೋಟೆಗಳನ್ನು, ಅರಮನೆಗಳು, ಚರ್ಚುಗಳಲ್ಲಿ - ನೀವು ನೋಡಿ, ಈ ದೇಶದಲ್ಲಿ, ನೀವು ಪ್ರೀತಿಯಲ್ಲಿ ಬೀಳುತ್ತೀರಿ ಒಮ್ಮೆ ಮತ್ತು ಎಲ್ಲಾ ಇದು. ಪೋರ್ಚುಗೀಸ್ ಪುರುಷರು ಅಗತ್ಯವಿಲ್ಲ ಒಂದು ವಿವರಣೆ, ತಮ್ಮ ಹಳೆ ಶೈಲಿ ಮನಸ್ಸಿಗೆ ಬರುತ್ತದೆ. ಒಂದು ಕಪ್ಪು ಕೂದಲಿನ, ಸುಂದರ, ಒಂದು ಭಾವೋದ್ರಿಕ್ತ ಮತ್ತು ಭಾವೋದ್ರಿಕ್ತ ಮನುಷ್ಯ, ನಿಷ್ಠಾವಂತ ಮತ್ತು ನಿಜವಾದ ಕುಟುಂಬ ಮನುಷ್ಯ. ಈಗ ಅವರು ಆಸಕ್ತಿ ಇಲ್ಲ ಅಂತಾರಾಷ್ಟ್ರೀಯ ಸಭೆಗಳಲ್ಲಿ ಬ್ರೆಜಿಲಿಯನ್ ಮಹಿಳೆಯರು ಏನೂ. ಪೋರ್...
ಭಾರತ ವೀಡಿಯೊ ಚಾಟ್ ಭಾರತ
Кеңешменин Бразилия
ಸ್ಟ್ರೀಮ್ ಲೈವ್ ಯುವಕ ಚಾಟ್ ರೂಲೆಟ್ ಆನ್ಲೈನ್ ಫೋನ್ ಆನ್ಲೈನ್ ಡೇಟಿಂಗ್ ವೀಡಿಯೊ ಲೆಟ್ ತಂದೆಯ ಚಾಟ್ ಗಂಭೀರ ಡೇಟಿಂಗ್ ವೀಡಿಯೊ ಸ್ಕೈಪ್ ಡೇಟಿಂಗ್ ಉಚಿತ ವೀಡಿಯೊ ಚಾಟ್ ಆನ್ಲೈನ್ ಉಚಿತ ವೀಡಿಯೊ ಚಾಟ್ ಕೊಠಡಿಗಳು ಆನ್ಲೈನ್ ಉಚಿತ ಡೇಟಿಂಗ್ ಹುಡುಗರಿಗೆ ವೀಡಿಯೊ ವೀಡಿಯೊ ಚಾಟ್ ವರ್ಷ
'ಸತ್ಯವನ್ನು ನೇರವಾಗಿ ಹೇಳುವ ಪರಿಸ್ಥಿತಿ ಇಂದಿಲ್ಲ' | Prajavani
'ಸತ್ಯವನ್ನು ನೇರವಾಗಿ ಹೇಳುವ ಪರಿಸ್ಥಿತಿ ಇಂದಿಲ್ಲ'
Published: 25 ಅಕ್ಟೋಬರ್ 2017, 10:51 IST
Updated: 25 ಅಕ್ಟೋಬರ್ 2017, 10:51 IST
ನಿಪ್ಪಾಣಿ: 'ಸತ್ಯವನ್ನು ನೇರವಾಗಿ ಹೇಳಲಾಗದ ಪರಿಸ್ಥಿತಿ ಇಂದು ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ' ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅಭಿಪ್ರಾಯ ಪಟ್ಟರು.
ಇಲ್ಲಿನ ಜಿ.ಐ. ಬಾಗೇವಾಡಿ ಕಾಲೇಜಿನಲ್ಲಿ ಕ.ಸಾ.ಪದ ಚಿಕ್ಕೋಡಿ ಹಾಗೂ ನಿಪ್ಪಾಣಿ ಘಟಕ, ಗಡಿನಾಡು ಕನ್ನಡ ಬಳಗ ನಿಪ್ಪಾಣಿ ಹಾಗೂ ಗೆಳೆಯರ ಬಳಗ ಯಕ್ಸಂಬಾ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಗುರುಪಾದ ಮರಿಗುದ್ದಿಯವರ ಸಾಹಿತ್ಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಡಾ. ಗುರುಪಾದ ಮರಿಗುದ್ದಿ ಅವರು ಮಾನವೀಯ ತುಡಿತವುಳ್ಳ ಲೇಖಕರಾಗಿದ್ದರು. ತಾವು ಬೆಳೆದು ಇತರರನ್ನು ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ' ಎಂದರು.
ಡಾ. ಗುರುಪಾದ ಮರಿಗುದ್ದಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆದವು. ಸಮೀಪದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಕ್ಕೋಡಿಯ ಕಸಾಪ ಘಟಕದ ಅಧ್ಯಕ್ಷ ಶ್ರೀಪಾದ ಕುಂಬಾರ, ಯಕ್ಸಂಬಿ ಗೆಳೆಯರ ಬಳಗದ ಅಧ್ಯಕ್ಷ ನಿಖಿಲ ಕಮತೆ, ಗಡಿನಾಡ ಕನ್ನಡ ಬಳಗದ ಅಧ್ಯಕ್ಷ ಎಂ.ಆರ್. ಕೊಣ್ಣುರಿ, ಜಿ.ಐ. ಬಾಗೇವಾಡಿ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಕೊಥಳೆ, ಪ್ರೊ. ಚಂದ್ರಕಾಂತ ಪೋಕಳೆ, ಡಾ. ರಾಜಶೇಖರ ಇಚ್ಚಂಗಿ, ಡಾ. ಬಿ.ಆರ್. ಹಂದೂರ, ಪ್ರೊ. ಎಲ್.ವಿ. ಪಾಟೀಲ. ಹಮೀದಾ ಬೇಗಂ ದೇಸಾಯಿ ಇದ್ದರು.
ಭಟ್ಕಳದ ಯುವಕನ ಆನ್‍ಲೈನ್ ವಿವಾಹ- ಮದುವೆಯಲ್ಲಿ ಪಾಲ್ಗೊಂಡ ನೂರಾರು ಮಂದಿ – Public TV
ಕಾರವಾರ : ಕೊರೊನಾ ಲಕ್‍ಡೌನ್ ನಿಂದಾಗಿ ಜಗತ್ತಿನಾದ್ಯಂತ ಜನರು ಕಂಗಾಲಾಗಿದ್ದು ಜೀವನದ ಗತಿಯನ್ನು ಬದಲಿಸಿಕೊಂಡು ಕೊರೊನಾದೊಂದಿಗೆ ಬದುಕುವುದನ್ನು ಕಲಿಯುತ್ತಿದ್ದಾರೆ. ಜನರು ಒಂದು ರಾಜ್ಯದಿಂದ ಇನ್ನೊಂದಕ್ಕೆ ಹೋಗಬೇಕಾದರೆ ಅಲ್ಲಿನ ಕ್ವಾರೆಂಟೈನ್ ನಿಯಮಗಳನ್ನು ಪಾಲಿಸಲಾಬೇಕಾಗುತ್ತದೆ. ಹಾಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಲವಾರು ಕಾರ್ಯಕ್ರಮಗಳು ಈಗ ಆನ್‍ಲೈನ್ ನಡೆಯುತ್ತಿವೆ. ಇಂತಹದ್ದರಲ್ಲಿ ಭಟ್ಕಳದ ಯುವಕ ಬೆಂಗಳೂರಿನಲ್ಲಿದ್ದುಕೊಂಡು ಚೈನ್ನೈನ ವಧುವಿನೊಂದಿಗೆ ಆನ್‍ಲೈನ್ ವಿವಾಹವಾಗಿ ಭಟ್ಕಳದ ಮೊದಲ ಆನ್‍ಲೈನ್ ವಿವಾಹ ಎಂಬ ಇತಿಹಾಸವನ್ನು ದಾಖಲೆ ಮಾಡಿದ್ದಾನೆ.
ಭಟ್ಕಳದ ಮೊದಲ ಮಂತ್ರಿ ದಿ.ಜುಕಾಕೋ ಶಮ್ಸುದ್ದೀನ್ ರವರ ಮರಿಮೊಮ್ಮೊಗ ಮುಹಮ್ಮದ್ ಆದಿಲ್ ಕೌಡ ಮಾಲ್ದೀವ್ಸ್ ನಲ್ಲಿ ಪೈಲಟ್ ಆಗಿದ್ದು, ಲಾಕ್‍ಡೌನ್ ಗೆ ಪೂರ್ವ ತನ್ನ ಹೆತ್ತವರೊಂದಿಗೆ ಉಮ್ರಾ ನಿರ್ವಹಿಸಲಿಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಲಾಕ್‍ಡೌನ್ ಘೋಷಣೆಯಾದ ಬಳಿಕ ಅವರು ಬೆಂಗಳೂರಿನಲ್ಲೇ ಸಿಲುಕಿಕೊಂಡಿದ್ದಾರೆ. ಈ ನಡುವೆ ಅವರ ನಿಶ್ಚಿತಾರ್ಥ ಚೈನ್ನೈ ಮೂಲದ ಆಂಬೂರು ನಿವಾಸಿ ಆಫಿಯಾ ಮರಿಯಮರೊಂದಿಗೆ ಏರ್ಪಟ್ಟಿದೆ.
ನೂರಾರು ಕಿ.ಮೀ ದೂರ ಇರುವ ವಧು ಮತ್ತು ವರ ವಿವಾಹಕ್ಕಾಗಿ ಒಂದು ಕಡೆ ಸೇರುವುದು ಕಷ್ಟವಾಗಿರುವ ಈ ಪರಿಸ್ಥಿತಿಯಲ್ಲಿ ಆನ್‍ಲೈನ್ ಮೂಲಕ ಅವರಿಬ್ಬರು ಹಾಗೂ ಅವರ ನೂರಾರು ಕುಟುಂಬಸ್ಥರು ಅತ್ಯಂತ ಸರಳವಾಗಿ ಯುವ ಜನಾಂಗಕ್ಕೆ ಮಾದರಿಯೆಂಬಂತೆ ಅನೋನ್ಯವಾದ ವಿವಾಹವು ಬೆಂಗಳೂರಿನಲ್ಲಿ ನಡೆಯಿತು. ಪ್ರಪಂಚದ ವಿವಿಧ ಭಾಗಗಳಲ್ಲಿರುವ ಅವರು ಕುಟುಂಬಸ್ಥರು ಮತ್ತು ಸ್ನೇಹಿತರು ಸಿಸ್ಕೋ ಆಪ್ ಮೂಲಕ ಆನ್‍ಲೈನ್ ನಲ್ಲಿ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮೂಲಗಳ ಪ್ರಕಾರ, ಭಟ್ಕಳ ಮೂಲದ ಮುಹಮ್ಮದ್ ಆದಿಲ್ ಕೌಡ (ತಂದೆ ಮುಹಮ್ಮದ್ ಸ್ವಾಲೇಹ್ ಕೌಡ) ಕೆಲವು ಸಮಯದಿಂದ ಮಾಲ್ಡೀವ್ಸ್ ನಲ್ಲಿ ಪೈಲಟ್ ಆಗಿದ್ದಾರೆ. ಚೆನ್ನೈ ಮತ್ತು ಲಕ್ನೋ ನಂತರ ಮಾಲ್ಡೀವ್ಸ್ ನಲ್ಲಿ ಶಿಕ್ಷಣ ಪಡೆದ ಪೈಲಟ್ ಆದಾಗಿನಿಂದಲೂ ಅಲ್ಲೇ ವಾಸಿಸುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಿಲುಕೊಂಡಿದ್ದ ಇವರು ತಮ್ಮ ವಿವಾಹವನ್ನು ಅತ್ಯಂತ ಸರಳ ರೀತಿಯಿಂದ ನಡೆಸಲು ನಿರ್ಧರಿಸಿ ಆನ್ ಲೈನ್ ವಿವಾಹಕ್ಕ ಮೊರೆ ಹೋದರು. ಹಾಗಾಗಿ ಖಾಜಿ ಸಾಹಿಬ್ ರನ್ನು ತಮ್ಮ ಮನೆಗೆ ಆಹ್ವಾಸಿ ಇಬ್ಬರು ಅಥವಾ ನಾಲ್ಕು ಆಪ್ತರೊಂದಿಗೆ ಆನ್‍ಲೈನ್‍ನಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸಿದರು.
ಭಟ್ಕಳ ಮೂಲದ ಚೆನ್ನೈನ ಅಬ್ದುಲ್ ರಹೀಂ ಪಟೇಲ್ ಅವರು, ಈ ಕುರಿತಂತೆ ಮಾಹಿತಿ ನೀಡಿದ್ದು ವಿವಾಹ ಸಂಬಂಧ ಎಲ್ಲ ರೀತಿಯ ದಾಖಲೆಗಳು ಈಗಾಗಲೇ ಚೆನ್ನೈನಲ್ಲಿ ಪೂರ್ಣಗೊಂಡಿವೆ, ಅದೇ ರೀತಿ ಕೆಲವು ಕೆಲಸಗಳನ್ನು ಸಹ ವೀಡಿಯೊ ರೆಕಾರ್ಡಿಂಗ್ ಮೂಲಕ ಪೂರ್ಣಗೊಳಿಸಲಾಗಿದೆ. ಆದರೆ ಇತರ ಕಾರ್ಯಗಳನ್ನು ಖಾಜಿ ಸಾಹಿಬ್ ಮತ್ತು ಅವರ ಮುಂದೆ ಸಹಿ ಹಾಕುವ ಮೂಲಕ ವಿವಾಹ ನೆರವೇರಿಸಲಾಗಿದೆ ಎಂದರು.
ಸಿಸ್ಕೋ ಆ್ಯಪ್ ಮೂಲಕ ಇಡೀ ಪ್ರಕ್ರಿಯೆಯನ್ನು ಆನ್‍ಲೈನ್‍ನಲ್ಲಿ ಮಾಡಲಾಯಿತು.ಈ ಸಂದರ್ಭದಲ್ಲಿ, ವಿಶ್ವದಾದ್ಯಂತದ ಸಂಬಂಧಿಕರು ಮತ್ತು ಸ್ನೇಹಿತರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಬಹಳ ಅದ್ಭುತವಾಗಿಸಿದರು.
ಭಟ್ಕಳದಲ್ಲಿರುವ ಯುವಕ/ಯುವತಿಯರಿಗೆ ಮಾದರಿಯಾಗಲಿ: ಕರೋನಾ ಲಾಕ್‍ಡೌನ್‍ನಿಂದಾಗಿ ಭಟ್ಕಳದಲ್ಲಿ ನಡೆಯಬೇಕಿದ್ದ ನೂರಕ್ಕೂ ಹೆಚ್ಚು ವಿವಾಹಗಳು ಸ್ಥಗಿತಗೊಂಡಿವೆ. ಕೆಲವರು ದಿನಾಂಕಗಳನ್ನು ಫಿಕ್ಸ್ ಮಾಡಿಕೊಂಡಿದ್ದರು. ಆದರೆ ವಿವಾಹ ಸಮಾರಂಭದಲ್ಲಿ ಜನರು ಸೇರುವ ಸಮಸ್ಯೆಯಿಂದಾಗಿ ಬಹಳಷ್ಟು ವಿವಾಹಗಳು ರದ್ದಾಗಿವೆ. ಆನ್ ಲೈನ್ ವಿವಾಹಗಳಲ್ಲಿ ಯಾವುದೇ ಸಮಸ್ಯೆ ಎದುರಾಗದರು ಎಷ್ಟು ಸಾವಿರ ಮಂದಿಯಾದರೂ ವಿವಾಹ ಸಮಾರಂಭದಲ್ಲಿ ಭಾಗವಹಿಸಬಹುದು. ಮತ್ತು ಇದರಿಂದಾಗಿ ಹಣಕಾಸು ಉಳಿತಾಯವೂ ಆಗುತ್ತದೆ. ಇಂತಹ ವಿವಹಾಗಳನ್ನು ಹೆಚ್ಚೆಚ್ಚು ಪ್ರೂತ್ಸಾಹಿಸಬೇಕಾಗುತ್ತದೆ ಎನ್ನುತ್ತಾರೆ ಆದಿಲ್.
ಆದಿಲ್ ಕೌಡ, ತಮ್ಮ ಮದುವೆಯನ್ನು ಆನ್‍ಲೈನ್‍ನಲ್ಲಿ ಏರ್ಪಡಿಸಿದ ರೀತಿ. ಅವರ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ವಿವಾಹ ಸಮಾರಂಭವನ್ನು ನಡೆಸಬೇಕು. ಕೊರೊನಾ ಲಾಕ್‍ಡೌನ್‍ನಿಂದಾಗಿ, ಅನೇಕ ಭಟ್ಕಳದ ಯುವಕರು ದುಬೈ, ಮಸ್ಕತ್, ಸೌದಿ ಅರೇಬಿಯಾ ಮತ್ತು ಕೊಲ್ಲಿಯ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರೆಲ್ಲರ ವಿವಾಹಗಳು ಆನ್‍ಲೈನ್ ಮೂಲಕ ನಡೆದರೆ ನೂರಾರು ಸಂಬಂಧಿಕರು ಕಂಪ್ಯೂಟರ್ ಅಥವಾ ಮೊಬೈಲ್ ಸ್ಕ್ರೀನ್ ಮೂಲಕ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ದೊರಕಿದಂತಾಗುತ್ತದೆ.
Related Topics:BhatkalLockdownmarriageOnline MarriagePublic TVಆನ್‍ಲೈನ್ ಮದುವೆಪಬ್ಲಿಕ್ ಟಿವಿಭಟ್ಕಳಮದುವೆಲಾಕ್‍ಡೌನ್
ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯಆಯುಕ್ತ ಟಿ.ಎನ್.ಶೇಷನ್ ನಿಧನ | Newskannada
Home Featured News ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯಆಯುಕ್ತ ಟಿ.ಎನ್.ಶೇಷನ್ ನಿಧನ
ನ್ಯೂಸ್ ಕನ್ನಡ ವರದಿ: ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಕ, ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯಆಯುಕ್ತ ಟಿ.ಎನ್.ಶೇಷನ್(86) ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
1990 ಡಿ.12ರಿಂದ 1996 ಡಿ.11ರವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಶೇಷನ್ ಚುನಾವಣಾ ನೀತಿ ಸಂಹಿತೆ ಜಾರಿಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದರು. ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆ ಪ್ರಕ್ರಿಯೆಯಲ್ಲಿ ಇವರ ಕೊಡುಗೆ ಅಪಾರ. ಕೇರಳದ ಪಾಲಕ್ಕಾಡ್ ಜಿಲ್ಲೆಯ ತಿರುನೆಲ್ಲೆ ೖನಲ್ಲಿ 1932ರ ಡಿ.15ರಂದು ಜನಿಸಿದರು.
ಐಎಎಸ್ ಅಧಿಕಾರಿ ಶೇಷನ್ ಅವರನ್ನು ರಾಜೀವ್ ಗಾಂಧಿ ಸರ್ಕಾರ ರಕ್ಷಣಾ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಿತ್ತು. ಬಳಿಕ 1989ರಲ್ಲಿ ಸಂಪುಟ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ವಿ.ಪಿ.ಸಿಂಗ್ ಸರ್ಕಾರ ಇವರನ್ನು ಯೋಜನಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಬಸ್ಸಿನಲ್ಲಿ ವಿಷ ಸೇವಿಸಿದವರ ಪ್ರಾಣ ಕಾಪಾಡಿದ ಡ್ರೈವರ್, ಕಂಡಕ್ಟರಿಗೆ ಬಸ್ಸಿನಲ್ಲೇ ಸನ್ಮಾನ! | KANNADIGA WORLD
Home ಕನ್ನಡ ವಾರ್ತೆಗಳು ಕರಾವಳಿ ಬಸ್ಸಿನಲ್ಲಿ ವಿಷ ಸೇವಿಸಿದವರ ಪ್ರಾಣ ಕಾಪಾಡಿದ ಡ್ರೈವರ್, ಕಂಡಕ್ಟರಿಗೆ ಬಸ್ಸಿನಲ್ಲೇ ಸನ್ಮಾನ!
ಬಸ್ಸಿನಲ್ಲಿ ವಿಷ ಸೇವಿಸಿದವರ ಪ್ರಾಣ ಕಾಪಾಡಿದ ಡ್ರೈವರ್, ಕಂಡಕ್ಟರಿಗೆ ಬಸ್ಸಿನಲ್ಲೇ ಸನ್ಮಾನ!
ಉಡುಪಿ: ತಮಿಳುನಾಡು ಮೂಲದ ಜೋಡಿಯೊಂದು ಒಂದೂವರೆ ವರ್ಷದ ಮಗುವಿನೊಂದಿಗೆ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಕೊಲ್ಲೂರಿನಿಂದ ಉಡುಪಿಗೆ ಬರುತ್ತಿದ್ದ ಸಂದರ್ಭ ಕುಂದಾಪುರ ಸಮೀಪದ ಕಟ್ ಬೆಲ್ತೂರು ಎಂಬಲ್ಲಿ ಬಸ್ಸಿನಲ್ಲೇ ವಿಷ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಸಹಿತ ಮೂವರನ್ನೂ ಆಸ್ಪತ್ರೆಗೆ ಸೇರಿಸಿ ಸಮಯಪ್ರಜ್ಞೆ ಜೊತೆಗೆ ಮಾನವೀಯತೆ ಮೆರೆದ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಬೀಯಿಂಗ್ ಸೋಷಿಯಲ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಸದಸ್ಯರು ಎ.ಕೆ.ಎಂ.ಎಸ್ ಬಸ್ಸಿನಲ್ಲೇ ಗೌರವಿಸಿದರು.
ಕೊಲ್ಲೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಎ.ಕೆ.ಎಂ.ಎಸ್. ಎಕ್ಸ್ ಪ್ರೆಸ್ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಈ ಪುರುಷ ಮತ್ತು ಮಹಿಳೆ ಬಸ್ಸಿನಲ್ಲೇ ವಿಷ ಸೇವಿಸಿ ಮಗುವಿಗೂ ಅಲ್ಪ ಪ್ರಮಾಣದ ವಿಷ ನೀಡಿದ್ದರು. ವಿಷ ಸೇವಿಸಿದ ಬಳಿಕ ಅವರಿಬ್ಬರೂ ಸೀಟಿನಿಂದ ಕೆಳಗೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಬಸ್ಸಿನ ನಿರ್ವಾಹಕ ಸತೀಶ್ ಅವರು ಚಾಲಕ ಇಕ್ಬಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಇಕ್ಬಾಲ್ ಅವರು ಬಸ್ಸಿನ ಹೆಡ್ ಲೈಟ್ ಆನ್ ಮಾಡಿ ಸುಮಾರು ೧೦ ಕಿ.ಮೀ ಎಲ್ಲಿಯೂ ಬಸ್ಸನ್ನು ನಿಲ್ಲಿಸದೇ ನೇರವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಸ್ಸನ್ನು ತಂದು ನಿಲ್ಲಿಸಿ ಮೂವರಿಗೂ ಪ್ರಥಮ ಚಿಕಿತ್ಸೆಯನ್ನು ಕೊಡಿಸಿದ್ದಾರೆ.
ಬಳಿಕ ಅವರಿಬ್ಬರು ಸೇರಿಕೊಂಡು ಅಲ್ಲಿಂದ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಉಡುಪಿಗೆ ಕರೆತಂದು ಜಿಲ್ಲಾಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಚಾಲಕ ಮತ್ತು ನಿರ್ಹಾಹಕರ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ವಿಷ ಸೇವಿಸಿದ ಮೂವರಲ್ಲಿ ಚಿಕಿತ್ಸೆ ಫಲಿಸದೇ ಕೋಯಮತ್ತೂರು ಮೂಲದ ರಾಜಕುಮಾರ್ ತೀರಿಕೊಂಡರೆ ಮಗು ಮತ್ತು ಮಹಿಳೆ ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಸಮಯಪ್ರಜ್ಞೆ ಮೆರೆದ ಸತೀಶ್ ಮತ್ತು ಇಕ್ಬಾಲ್ ಅವರಿಗೆ ಬಸ್ಸಿನಲ್ಲೇ ನಡೆದ ಗೌರವ ನೀಡುವ ಕಾರ್ಯಕ್ರಮದಲ್ಲಿ ಅವಿನಾಶ್ ಕಾಮತ್, ರವಿರಾಜ್ ಹೆಚ್.ಪಿ. ಬೀಯಿಂಗ್ ಸೋಷಿಯಲ್ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ನೇಹಿತರು ಇದ್ದರು.
ನರೇಂದ್ರ ಮೋದಿ ಅಶ್ವಮೇಧ ಕುದುರೆ ಕಟ್ಟೋ ತಾಕತ್ತು ಯಾರಿಗೂ ಇಲ್ಲ..! | Digital Kannada
Home ರಾಜಕೀಯ ನರೇಂದ್ರ ಮೋದಿ ಅಶ್ವಮೇಧ ಕುದುರೆ ಕಟ್ಟೋ ತಾಕತ್ತು ಯಾರಿಗೂ ಇಲ್ಲ..!
ಪ್ರಸ್ತುತ ನಮ್ಮ ದೇಶದ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಲೇ ಬಂದಿದೆ.
ಕೇವಲ ಲೋಕಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಒಂದೊಂದೇ ರಾಜ್ಯಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ರಾಷ್ಟ್ರದಾದ್ಯಂತ ಕೇಸರಿ ಪತಾಕೆ ಹಾರಿಸುತ್ತಿದ್ದಾರೆ. ಈಗ ಈ ಸಾಲಿಗೆ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆ ಸೇರ್ಪಡೆಯಾಗುತ್ತಿದೆ.
ನಿನ್ನೆ ಈ ಎರಡು ರಾಜ್ಯಗಳಲ್ಲಿ ಮತದಾನ ಮುಗಿದ ಬೆನ್ನಲ್ಲೇ ಹೊರಬಂದ ಸಮೀಕ್ಷೆ ಫಲಿತಾಂಶ, ಬಿಜೆಪಿ ಭರ್ಜರಿ ಜಯದ ಭವಿಷ್ಯ ನುಡಿದಿದೆ. ಪ್ರತಿಪಕ್ಷಗಳು ಚುನಾವಣೆಯಲ್ಲಿ ಕಿಂಚಿತ್ತೂ ಪ್ರತಿರೋಧ ತೋರವುದಿಲ್ಲ ಎಂಬ ಸಮೀಕ್ಷೆ ಬಿಜೆಪಿಯ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಏಕಪಕ್ಷಿಯವಾಗಿ ಸರಳ ಬಹುಮತ ಪಡೆಯುವ ಸನಿಹಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರದಲ್ಲಿ ಮೈತ್ರಿಯನ್ನು ಪಕ್ಕಕ್ಕಿಟ್ಟು ನೋಡಿದರೆ ಬಿಜೆಪಿ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತಿದೆ. ಇನ್ನು ಹರಿಯಾಣದಲ್ಲಿ ಕ್ಲೀನ್ ಸ್ವೀಪ್ ಮಾಡುವ ಹಂತಕ್ಕೆ‌ ಕಮಲ ಪಡೆ ಕಮಾಲ್ ಮಾಡಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 288 ಸ್ಥಾನಗಳಿದ್ದು ಬಿಜೆಪಿ, ಶಿವಸೇನೆ‌ ಮೈತ್ರಿಕೂಟ 240ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ ಎನ್ನಲಾಗಿದೆ. 2014 ,ಚುನಾವಣೆಗಿಂತಲೂ ಕಾಂಗ್ರೆಸ್ ಮೈತ್ರಿ ​ಕಳಪೆ ಸಾಧನೆ ಮಾಡಲಿದೆ‌ ಎನ್ನುವ ಸಮೀಕ್ಷೆಗಳು ಹೊರ ಬಿದ್ದಿವೆ. ಹರಿಯಾಣದಲ್ಲಿ‌ ಒಟ್ಟು 90 ಸ್ಥಾನಗಳಿದ್ದು ಅದರಲ್ಲಿ ಬರೋಬ್ಬರಿ 75 ಸ್ಥಾನಗಳನ್ನು ಕಮಲ ತನ್ನ ವಶ ಮಾಡಿಕೊಳ್ಳಲಿದೆ ಎನ್ನುವ ಸಮೀಕ್ಷೆ ಹೊರಬಿದ್ದಿದ್ದು, ಕಾಂಗ್ರೆಸ್ ಕೇವಲ 10 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ‌ ಎನ್ನಲಾಗಿದೆ.
ಮಹಾರಾಷ್ಟ್ರ ಹಾಗು ಹರಿಯಾಣ ಚುನಾವಣೆ ಘೋಷಣೆಯಾದ ಬಳಿಕ ಈ ಬಾರಿಯ ಚುನಾವಣ ವಿಷಯ ಏನು ಅನ್ನೋದು‌ ಸಾಕಷ್ಟು ಚರ್ಚೆಯಾಗಿತ್ತು. ವಿರೋಧ ಪಕ್ಷಗಳು‌‌ ದೇಶದ ಆರ್ಥಿಕ‌ ಪರಿಸ್ಥಿತಿ ಹದಗೆಟ್ಟಿದೆ. ಕೇಂದ್ರ ಸರ್ಕಾರ‌ ತೆಗೆದುಕೊಂಡ ನಿಲುವುಗಳು ಸರಿಯಿಲ್ಲದ ಕಾರಣ ಸಾವಿರಾರು‌ ಕಾರ್ಖಾನೆಗಳು ನೆಲಕಚ್ಚುತ್ತಿದ್ದು, ಲಕ್ಷಾಂತರ ಉದ್ಯೋಗ ಕಡಿತ ಆಗ್ತಿದೆ ಎಂದು ಪ್ರಚಾರ ಶುರು ಮಾಡಿದ್ರು. ಆದ್ರೆ ಪ್ರಧಾನಿ ನರೇಂದ್ರ ಮೋದಿ‌ ಪ್ರಚಾರಕ್ಕೆ ಆಗಮಿಸುತ್ತಿದ್ದಂತೆ‌ ಜಮ್ಮು ಕಾಶ್ಮೀರಕ್ಕೆ ಕೊಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ್ದೇವೆ. ನಮ್ಮ ನಿರ್ಧಾರ ಪ್ರಶ್ನಿಸುವ ವಿರೋಧ ಪಕ್ಷಗಳು ಆರ್ಟಿಕಲ್ 370 ವಾಪಸ್ ತರುತ್ತೇವೆ ಎಂದು ಘೋಷಣೆ ಮಾಡಲು ತಾಕತ್ ಇದೆಯಾ ಎಂದು ಸವಾಲು ಹಾಕಿದ್ರು. ಆ ಬಳಿಕ ವೀರ ಸಾವರ್ಕರ್‌ಗೆ ಭಾರತ ರತ್ನ ಕೊಡಲು ಶಿಫಾರಸು‌ ಮಾಡ್ತೇವೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ರು. ಅದನ್ನು ಮೋದಿ‌ ಹಾಗು ಅಮಿತ್ ಶಾ ಅನುಮೋದಿಸಿದ್ರು. ಅಲ್ಲಿಂದ ವೀರ ಸಾವರ್ಕರ್ ಚುನಾವಣಾ ವಿಷಯವಾಯ್ತು. ನಂತ್ರ ವಿವಾದ ಸ್ವರೂಪ ಪಡೆದು ಚುನಾವಣೆಯೂ ಮುಕ್ತಾಯ ಆಯ್ತು. ಬಿಜೆಪಿ ಬಿಟ್ಟ ಎರಡೇ ಬಾಣಗಳು ಎದುರಾಳಿಗಳ ತಂತ್ರಗಾರಿಕೆಗಳನ್ನು ಮಕಾಡೆ ಮಲಗಿಸಿದವು. ಬಿಜೆಪಿ ದಾಳ ಉರುಳಿಸುತ್ತಿದ್ದಂತೆ ಜನರು ಬೇರೆಯವರ ಮಾತು ಕೇಳಿಸಿಕೊಳ್ಳುವ ವ್ಯವಧಾನದಲ್ಲಿ ಇಲ್ಲ. ಆಯ್ಕೆ ಯಾರೆಂದು ಅಂತಿಮ ನಿರ್ಧಾರ ಮಾಡಿ‌ ಆಗಿದೆ‌ ಎನ್ನುವಂತೆ, ಮೋದಿಯ ಅಶ್ವಮೇಧ ಯಾಗದ ಕುದುರೆ ಮಹಾರಾಷ್ಟ್ರ ಹಾಗು ಹರಿಯಾಣವನ್ನು ಯಶಸ್ವಿಯಾಗಿ ದಾಟಿಕೊಂಡು ಮುಂದೆ ಸಾಗಿದೆ.
ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಪ್ರಕಟವಾಗಲಿದ್ದು, ಬಹುತೇಕ ಮತದಾನೋತ್ತರ ಸಮೀಕ್ಷೆಯೇ ಅಧಿಕೃತ ಆಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗ್ತಿದೆ.
ತಮಿಳುನಾಡು ರಾಜಕೀಯ ಕರುಣಾಜನಕ! ·
ದ್ರಾವಿಡ ರಾಜನೀತಿ ಮೂಲಕ ಎಂಟು ದಶಕಗಳ ಕಾಲ ಸಾರ್ವಜನಿಕ ಜೀವನ ನಡೆಸಿದ ಎಂ. ಕರುಣಾನಿಧಿ ಯುಗಾಂತ್ಯವಾಗಿದೆ. ಈಗ ತಮಿಳುನಾಡು ರಾಜಕೀಯ ಯಾವೆಲ್ಲ ತಿರುವುಗಳನ್ನು ಪಡೆಯಲಿದೆ? ಎರಡನೇ ಸಾಲಿನ ನಾಯಕರು ಮುಂಚೂಣಿಗೆ ಬಂದು ಜನಮಾನಸವನ್ನು ತಲುಪಬಲ್ಲರೆ? ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿವೆ. ಜಯಲಲಿತಾ, ಕರುಣಾನಿಧಿ ಇಲ್ಲದ ಮೊದಲ ಲೋಕಸಭಾ ಚುನಾವಣೆ 2019ರಲ್ಲಿ ನಡೆಯಲಿದ್ದು, ರಾಜಕೀಯ ಭವಿಷ್ಯ ಏನಾದೀತು ಎಂಬ ಕುತೂಹಲವನ್ನು ಅದು ಮೂಡಿಸಿದೆ.
ಕರುಣಾನಿಧಿ ನಂತರ ಮುಂದೇನು? ಡಿಎಂಕೆ ಪಕ್ಷ ಸೇರಿದಂತೆ ತಮಿಳುನಾಡು ರಾಜಕೀಯಕ್ಕೆ ಸದ್ಯ ಕಾಡುತ್ತಿರುವ ಪ್ರಶ್ನೆ ಇದು. ಕಾಮರಾಜ್, ಅಣ್ಣಾ ದೊರೈ, ಎಂ.ಜಿ. ರಾಮಚಂದ್ರನ್, ಜಯಲಲಿತಾರಂಥ ದಿಗ್ಗಜ ನಾಯಕರನ್ನು ಕಂಡ ತಮಿಳುನಾಡಿನಲ್ಲಿಗ ಕರುಣಾನಿಧಿಯವರ ಯುಗಾಂತ್ಯವಾಗಿದೆ. ಐದು ದಶಕಗಳ ಕಾಲ ಪಕ್ಷದ ಚುಕ್ಕಾಣಿಯನ್ನು ನಿರ್ವಹಿಸಿದ ಈ ನಾಯಕನ ಬಳಿಕ ಡಿಎಂಕೆಯನ್ನು ಮುನ್ನಡೆಸುವವರು ಯಾರು? ಪಕ್ಷದ ಆಂತರಿಕ ಸಂರಚನೆಯನ್ನು ಕಾಪಾಡುವವರು ಯಾರು? ಹಳೆ-ಹೊಸ ನಾಯಕನ ನಡುವಿನ ಶೀತಲಸಮರ ಕೊನೆಗಾಣಿಸುವವರಾರು? ಹೀಗೆ ಉತ್ತರ ದೊರೆಯದ ಹಲವು ಪ್ರಶ್ನೆಗಳು ಉದ್ಭವವಾಗಿವೆ.
ಅನಾರೋಗ್ಯ ತೀವ್ರವಾಗಿ ಕಾಡಿದಾಗ ಕರುಣಾನಿಧಿ 2016ರಲ್ಲಿ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್​ರನ್ನು ಉತ್ತರಾಧಿಕಾರಿಯಾಗಿ ಘೋಷಿಸಿದರು. ಆ ಮೊದಲೇ ಮುನಿಸಿಕೊಂಡಿದ್ದ ಕರುಣಾ ಹಿರಿಯ ಪುತ್ರ ಅಳಗಿರಿ ಈ ಬೆಳವಣಿಗೆ ಬಳಿಕ ಪಕ್ಷದಿಂದಲೇ ದೂರವಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು. ಕೆಲವೆಡೆ, ಅಳಗಿರಿ-ಸ್ಟಾಲಿನ್ ಬೆಂಬಲಿಗರ ನಡುವೆ ಘರ್ಷಣೆಯೂ ನಡೆಯಿತು. ಅಲ್ಲದೆ, ಪಕ್ಷಕ್ಕೆ 'ಕುಟುಂಬ ರಾಜಕಾರಣ'ದ ಹಣೆಪಟ್ಟಿಯೂ ಹತ್ತಿಕೊಂಡಿತು. ಕನಿಮೋಳಿ 'ಡಿಎಂಕೆಗೆ ಸ್ಟಾಲಿನ್ ಉತ್ತರಾಧಿಕಾರಿ' ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ.