text
stringlengths 0
61.5k
|
---|
Submitted by ಆರ್ ಕೆ ದಿವಾಕರ on November 2, 2010 - 1:00pm
|
ಉಡುಪಿ ಕೃಷ್ಣ ದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಕೊಡುವ ಪ್ರಸ್ತಾವ ಈ ಹಿಂದಿನಿಂದಲೇ ಬಿಜೆಪಿ ಸರಕಾರದ ಅಜೆಂಡಾದಲ್ಲಿದ್ದು, ಇತ್ತೀಚೆಗೆ ಅದಕ್ಕೆ ಅಧೀಕೃತವಾಗಿ ಕಾಲ ಕೂಡಿಬಂದಿದೆ. ಕುರುಬರು ಹಾಗೂ ಇತರ ಜನಾಂಗದವರು ಸರಕಾರದ ಈ ಆದೇಶವನ್ನು ತೀವ್ರವಾಗಿ ಪ್ರತಿಭಟಿಸಿದ್ದಾರೆ. ದೇವಾಲಯ ಆದಾಯ ಉತ್ಪಾದಿಸುವ ದೊಡ್ಡ ಮೂಲವಾಗಿದ್ದು, ಅದನ್ನು ಪೂರಾ-ಪೂರಾ ಒಂದು ಜಾತಿಯವರ ಕೈವಶಕ್ಕೊಪ್ಪಿಸುವುದು ಸಾಮಾಜಿಕ ನ್ಯಾಯವಲ್ಲ ಎಂಬ ಅವರ ವಾದದಲ್ಲೂ ಹುರುಳಿಲ್ಲದಿಲ್ಲ.
|
ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ
|
Submitted by shivaram_shastri on October 31, 2010 - 7:30pm
|
ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ನಿಮ್ಮಲ್ಲಿ ಹೆಚ್ಚಿನವರು ರೆಟ್ ಸಿಂಡ್ರೋಮ್ ಕುರಿತು ತಿಳಿದಿರಲಿಕ್ಕಿಲ್ಲ.
|
೧) ರೆಟ್ ಸಿಂಡ್ರೋಮ್ (ಕೆಲವು ಅಪವಾದಗಳ ಹೊರತಾಗಿ), ಹುಡುಗಿಯರಲ್ಲಷ್ಟೇ ಕಂಡು ಬರುತ್ತದೆ.
|
೨) ರೆಟ್ ಸಿಂಡ್ರೋಮ್ ಕುರಿತು ಜಾಗೃತಿ ಮೂಡಿಸಲು ಅಕ್ಟೋಬರ್ ತಿಂಗಳನ್ನು ವಿಶ್ವ ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ.
|
೩) ರೆಟ್ ಸಿಂಡ್ರೋಮ್ ಇರುವ ಶಿಶುಗಳು (ಸಾಮಾನ್ಯವಾಗಿ) ಆರೋಗ್ಯವಂತರಾಗಿ ಹುಟ್ಟಿ, ಬೆಳೆಯುತ್ತಿರುತ್ತಾರಾದರೂ, ಒಂದು ಸಮಯದ ನಂತರ, ಅವರ ಬೆಳವಣಿಗೆ ನಿಧಾನವಾಗುತ್ತಾ ಹೋಗಿ, ಅವರು ತಮ್ಮ ಕೈಯನ್ನು ಯಾವುದೇ ಕೆಲಸಕ್ಕಾಗಿ ಬಳಸುವುದನ್ನು ನಿಲ್ಲಿಸಿ ಸುಮ್ಮನೆ ಕೈ ಕುಣಿಸುತ್ತಾ ಅಥವಾ ಪಡೆ ಪಡೆ ಬಾಯೇದೆಗೆ ಒಯ್ಯುತ್ತಾ ಇರುತ್ತಾರೆ.
|
Submitted by mayakar on October 30, 2010 - 2:42am
|
ನಾಸಾದ ಮ೦ಗಳ ಗ್ರಹಕ್ಕೆ೦ದು ಸಿದ್ದಪಡಿಸಲಾಗುತ್ತಿರುವ ಕ್ಯುರಿಯಾಸಿಟಿ ರೋವರ್ರಿನ ಬೆಳವಣಿಗೆಯನ್ನು ಈಗ ಅ೦ತರ್ಜಾಲದಲ್ಲಿ ಲೈವ್ ಕಾಣಬಹುದು. ಈ ಕೆಳಕ೦ಡ ಕೊ೦ಡಿಯಲ್ಲಿ ನಾಸಾದ ವಿಜ್ನಾನಿಗಳು ರೋವರ್ ಸಿದ್ದಪಡಿಸುವುದನ್ನು ಕಾಣಿರಿ. ಇಲ್ಲಿ ಕೆಲಸ ನಡೆಯದ ವೇಳೆ ಕ್ಯುರಿಯಾಸಿಟಿಯ ಬಗ್ಗ್ರೆ ಹೆಚ್ಚಿನ ಮಾಹಿತಿ ಒದಗಿಸುವ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತದೆ.
|
ಗೂಗಲ್ ಮೂಲಕ ಬಾಲಿವುಡ್ ಸಂಗೀತ
|
Submitted by ASHOKKUMAR on October 28, 2010 - 9:17am
|
ನೀವ್ ಏನ್ ಹೇಳ್ತೀರ ? .. ಮೋಸ ಮೋಸ
|
Submitted by partha1059 on October 23, 2010 - 11:06am
|
ತುಮಕೂರಿಗೆ ಹೊರಟು ಬಸ್ಸಿನಲ್ಲಿ ಕುಳಿತಿದ್ದೆ . ಬಸ್ಸು ಇನ್ನು ಹೊರಟಿರಲಿಲ್ಲ ಎಲ್ಲ ಗೌಜು ಕಿಟಕಿ ಬಳಿ ಯಾರೋ ಕೂಗುತ್ತಿದ್ದರು ಸಿ.ಡಿ. ಬೇಕಾ ಸರ್ ಸಿ.ಡಿ ... ಎಲ್ಲಾ ಹೊಸದು.. ಈಚಿನದು .. ನಾನು ಕುತೂಹಲದಿಂದ ಬಗ್ಗಿ ನೋಡಿದೆ ಇದೇನು ಆಶ್ಚರ್ಯ ಕೂಮಾರಸ್ವಾಮಿಗಳು ಈ ಗೆಟಪ್ ನಲ್ಲಿ ಹತ್ತಿರವೆ ಬಂದರು "ಏನಿದು?" ಎಂದೆ. "ಎಲ್ಲ ಜೀವನಕ್ಕೆ ದಾರಿ ಅಲ್ವ ಅಂದರು " ನನಗೆ ಆಶ್ಚರ್ಯವಾಯುತು. "ನಿಮ್ಮ ರಾಜಕೀಯ ವೃತ್ತಿಯ ಗತಿ" ಅಂತ ಕೇಳಿದೆ. ಅವರು ಇನ್ನೆಲಿಯ ರಾಜಕೀಯ ಎಲ್ಲ ಮು.ಮೊ.ಹೋಯ್ತಲ್ಲ ಎಂದು ನನ್ನತ್ತ ನೋಡಿ ಮುಂದುವರೆಸಿದರು "ಈಗ ಎಲ್ಲರ ರಾಜಕೀಯ ಎಲ್ಲ ಬಂದ್ ಎಲ್ಲ ಡೈರೆಕ್ಟ್ ಆಗಿ ಇಟಲಿಯಿಂದಲೆ ರಿಮೋಟ್ ಆಡಳಿತ ವಿದಾನಸೌದವು ಇಲ್ಲ ಪಾರ್ಲಿಮೆಂಟು ಇಲ್ಲ ಅಂದರು" .
|
ಬರಲಿ ರಾಮದೇವರ ಪಕ್ಷ ಆದರೆ....
|
Submitted by ಆರ್ ಕೆ ದಿವಾಕರ on October 22, 2010 - 12:57pm
|
ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಬಾಬಾ ರಾಮದೇವ್ ಮತ್ತೊಮ್ಮೆ ಹೇಳಿದ್ದಾರೆ.
|
ಅಂತಹ ನಂಬಿಕೆಗೆ ಅರ್ಹವಾದ ಹೊಸ ಭರವಸೆಯ ಪಕ್ಷವೊಂದು ಬರುವುದಾದರೆ, ಪ್ರಸಕ್ತ ಹೇಯ ರಾಜಕೀಯದಿಂದ ಬೇಸತ್ತಿರುವ ಜನತೆ ಅದನ್ನು ತುಂಬು ಹೃದಯದಿಂದ ಸ್ವಾಗತಿಸೀತು!
|
ದೇಶದ ಉದ್ದ, ಅಗಲ, ಆಳದ ಪೂರ್ತಿ ಹಬ್ಬಿ ಹರಡಿರುವ ಭ್ರಷ್ಟಾಚಾರದ ಬಗ್ಗೆ ಯೋಗ ವೈದ್ಯರು ಚೇತೋಹಾರಕವಾದ ಸಿಡಿ-ಮಿಡಿ ಹಾರಿಸಿದ್ದಾರೆ. ಒಳ್ಳೆಯದು ಜತೆಗೆ, ಭ್ರಷ್ಟಾಚಾರದ "ಮೂಲವ್ಯಾಧಿ" ಮತ್ತು "ವ್ಯಾಧಿಯ ಮೂಲ"ದ ಪರಿಚಯವೂ ಅವರಿಗಿದೆ ಎಂದು ಭಾವಿಸೋಣ!
|
ತೀರ್ಪಿನ ಎಡಬಿಡಂಗಿತನ ಸಕ್ರಿಯವಾಗಿ ಗೋಚರಿಸತೊಡಗಿದೆ!
|
Submitted by ಆರ್ ಕೆ ದಿವಾಕರ on October 21, 2010 - 7:52pm
|
ಅಯೋಧ್ಯಾ ರಾಮಜನ್ಮಭೂಮಿಯಲ್ಲಿ "ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ" ಎಂದು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಧರ್ಮಮುಖಂಡರ ಸಭೆ 'ಪಣ'ತೊಟ್ಟಿರುವುದಾಗಿ ಪ್ರಜಾವಾಣಿ (ಅ.21) ವರದಿ ಮಾಡಿದೆ. ಮುಸ್ಲಿಂ ಸಂಘಟನೆ, ವಿವಾದವನ್ನು ಸುಪ್ರೀಂ ಕೋರ್ಟಿಗೆ ಒಯ್ಯುವುದಾಗಿ ಈಗಾಗಲೇ ಪ್ರಕಟಿಸಿದೆ. ಅಲ್ಲಿಗೆ ಅಲಹಾಬಾದ್ ಹೈಕೋರ್ಟಿನ "ಕೃಷ್ಣ ಸಂಧಾನ" ಎಷ್ಟರಮಟ್ಟಿಗೆ ಊರ್ಜಿತವಾಯಿತೆನ್ನುವುದು ಗೊತ್ತಾಯಿತಲ್ಲಾ!
|
ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ
|
Submitted by ASHOKKUMAR on October 21, 2010 - 5:55am
|
ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ
|
ಇದಕ್ಕೆಲ್ಲಾ "ಮಂಗಳ"ವಿದೆಯೇ?
|
Submitted by ಆರ್ ಕೆ ದಿವಾಕರ on October 20, 2010 - 12:51pm
|
'ಆಪರೇಷನ್ ಕಮಲ'ವೆಂಬ ಭೂತಚೇಷ್ಟೆಯ ಸೊಲ್ಲಿಗೆ ಕರ್ನಾಟಕದ ಪಕ್ಷ-ಪ್ರತಿಪಕ್ಷಗಳು ತತ್ತರಿಸಿವೆ. ತಮ್ಮ ತಮ್ಮ ಶಾಸಕರೆಂಬ ಪುಣ್ಯಕೋಟಿ (ಕೋತಿ?)ಗಳನ್ನವು ನಕ್ಷತ್ರ ಮೌಲ್ಯದ ದನದೊಡ್ಡಿಗಳಲ್ಲಿ ಕೂಡಿಟ್ಟು ಭದ್ರ ಬೀಗ ಜಡಿದಿವೆ.
|
ಆದರೂ ವ್ಯಾಸೆಕ್ಟಮಿ, ಟ್ಯುಬೆಕ್ಟಮಿಗಳಂತಲ್ಲದ ಈ "ಆಪರೇಷನ್ ಜಾಕ್‌ಪಾಟ್" ಆಮಂತ್ರಣಕ್ಕೆ ಯಾರು ತಾನೇ ಜೊಲ್ಲು ಸುರಿಸರು? ಮತಾಂತರ, ಪಕ್ಷಾಂತರಗಳ ನಂತರದ ಈ ಪಿಡುಗಿಗೆ "ಮಿಂಡಾಂತರ" ಎಂದು ಹೆಸರಿಡಬಹುದು! ಯಾವ ಪಕ್ಷ ಅಧಿಕಾರ ಕೊಡುತ್ತದೋ ಅದಕ್ಕೆ ಸೆರಗು ಹಾಸುವ ಬಹಿರಂಗ ದಂಧೆ! ರಾಜಕೀಯ ಪಕ್ಷಗಳಲ್ಲೂ ಅಷ್ಟೆ, ವಿಶಿಷ್ಟ ಧ್ಯೇಯಾದರ್ಶವೆನ್ನುವುದೇನೂ ಹೊಳೆದು ಹೋಗುತ್ತಿಲ್ಲವಲ್ಲಾ!
|
ಜನ ಮರುಳೋ..ಜಾತ್ರೆ ಮರುಳೋ...
|
Submitted by Jayanth Ramachar on October 20, 2010 - 9:43am
|
ಇತ್ತೀಚಿಗೆ ಸುಮಾರು ದಿನಗಳಿಂದ ನಾನು ಕೆಲವು ಖಾಸಗಿ ಚಾನೆಲ್ಗಳಲ್ಲಿ ಬರುವ ಜಾಹೀರಾತುಗಳನ್ನು ಗಮನಿಸಿದ್ದೇನೆ.
|
ಬಹುಷಃ ನೀವು ನೋಡಿರಬಹುದು..ಅದೇನು ಆಶ್ಚರ್ಯದ ಸಂಗತಿ ಎನ್ನುತ್ತೀರಾ...ಯಾವ ಚಾನೆಲ್ ಜಾಹೀರಾತು ಇಲ್ಲದೆ ಇರುವುದು
|
ಎನ್ನುತ್ತೀರಾ...ಹೌದು ಎಲ್ಲ ಚಾನೆಲ್ಗಳಲ್ಲೂ ಯಾವುದಾದರೂ ವಸ್ತುವಿನ ಬಗ್ಗೆ ಜಾಹೀರಾತು ಬಂದೆ ಬರುತ್ತದೆ..
|
ಆದರೆ ಇಲ್ಲಿ ಕೆಲವು ಖಾಸಗಿ ಸಿನಿಮಾ ಚಾನೆಲ್ ಗಳು ಇವೆ.ಇದರಲ್ಲಿ ಬ್ರೇಕ್ ಸಮಯದಲ್ಲಿ ಬರುವ ಜಾಹೀರಾತುಗಳು ಕೇವಲ
|
ಜ್ಯೋತಿಷ್ಯ / ಭವಿಷ್ಯಕ್ಕೆ ಸಂಬಂಧ ಪಟ್ಟದ್ದಾಗಿರುತ್ತದೆ. ಒಂದು ಸಲ ವಿರಾಮ ಬಂದರೆ ಸುಮಾರು ನಾಲ್ಕು ಐದು ಇಂಥಹ
|
ಜಾಹೀರಾತುಗಳು ಬರುತ್ತವೆ. ಕೆಲವು ಸಲ ಇದರ ಪ್ರಚಾರಕ್ಕಾಗಿ ಸಿನಿಮಾ ಹಾಗೂ ಕಿರುತೆರೆಯ ನಟ ನಟಿಯರು ಬರುವುದೂ ಉಂಟು..
|
ಅವರ ಪ್ರಚಾರ ಹೇಗಿರುತ್ತದೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ...
|
5430 ಹಿಟ್ಸ್
|
"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ), "ದೇವಕೃಪ ಹೌ. ಸೊ". ಯ ಹೊರ-ಆಂಗಣದಲ್ಲಿ !
|
Submitted by venkatesh on October 19, 2010 - 12:38pm
|
"ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜಾ ಸಮಾರಂಭ", ಮುಂಬೈನ ಘಾಟ್ಕೋಪರ್ (ಪ) ದಲ್ಲಿರುವ, "ದೇವಕೃಪಾ ಹೌಸಿಂಗ್ ಸೊಸೈಟಿ" ಯ ಹೊರ ಆಂಗಣದಲ್ಲಿ, ಅಕ್ಟೋಬರ್, ೧೮ ರ ಪ್ರಾತಃಕಾಲ, ಪ್ರಾರಂಭವಾಗಿ, ಸುಮಾರು ೩-೩೦ ರ ಹೊತ್ತಿಗೆ, ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಹಾಗೂ ಇರುಮುಡಿ ಕಟ್ಟುವಿಕೆ, ಮತ್ತು ಪಡಿಪೂಜೆಯು ವಿವಿಧ ಧಾರ್ಮಿಕ ವಿಧಿ-ವಿಧಾನಗಳಿಂದ ವಿಜೃಂಭಣೆಯಿಂದ ನೆರವೇರಿತು.
|
ಅಯ್ಯಪ್ಪ ಪೂಜೆ
|
'ಟ್ವೆಂಟಿ ಟೆನ್' ಕ್ರೀಡಾಕೂಟ : ಭಾರತದ ಶಕ್ತಿಯ ಅನಾವರಣ
|
Submitted by h.a.shastry on October 15, 2010 - 9:29am
|
೧೯ನೇ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಭಾರತವು ವಿಶ್ವಕ್ಕೆ ತನ್ನ ಸಂಘಟನಾ ಶಕ್ತಿಯನ್ನು ತೋರಿಸಿದೆ. ಪದಕ ಪಟ್ಟಿಯಲ್ಲಿ ನಾವು ಎರಡನೇ ಸ್ಥಾನಕ್ಕೇರುವ ಮೂಲಕ ನಮ್ಮ ಕ್ರೀಡಾ ಶಕ್ತಿಯನ್ನು ವಿಶ್ವಕ್ಕೆ ಜಾಹಿರುಗೊಳಿಸಿದ್ದೇವೆ. ಇಂಗ್ಲೆಂಡನ್ನು ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ, "ನೀವು ನಮ್ಮನ್ನಾಳಿದವರಿರಬಹುದು, ಆದರೆ ಇನ್ನೆಂದೂ ಯಾವ ರೀತಿಯಲ್ಲೂ ಆಳುವವರಲ್ಲ", ಎಂಬ ಸಂದೇಶವನ್ನು ಬ್ರಿಟಿಷರಿಗೆ ರವಾನಿಸಿದ್ದೇವೆ. "ಮುಂದಿನ ದಿನಗಳಲ್ಲಿ ಇಡೀ ವಿಶ್ವವನ್ನಾಳಬಲ್ಲ ರಾಷ್ಟ್ರ ಭಾರತ", ಎಂಬ ಸೂಚನೆಯನ್ನು ಇಡೀ ವಿಶ್ವಕ್ಕೇ ನೀಡಿದ್ದೇವೆ.
|
ಸರಿಯಾಗಿ ಕುಳ್ಳಿರಿಸೋ ಕುರ್ಚಿ
|
Submitted by ASHOKKUMAR on October 14, 2010 - 5:57am
|
ವಾಶಿಂಗ್ ಮಶೀನ್:ನೀರಿನ ಬಳಕೆ ಎಷ್ಟು?
|
Submitted by ASHOKKUMAR on October 7, 2010 - 12:05pm
|
ನಾಯಿಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ
|
Submitted by h.a.shastry on October 4, 2010 - 1:09pm
|
ಇದೇ ದಿನಾಂಕ ಐದರಂದು ಮಂಗಳವಾರ ಅಶೋಕ್ ಖೇಣಿಯ ಜನ್ಮದಿನಾಚರಣೆಯ ಅಂಗವಾಗಿ ದಾವಣಗೆರೆಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ. 'ಭಾರತ ವಾಹನ ಚಾಲಕರ ಟ್ರೇಡ್ ಯೂನಿಯನ್' ಮತ್ತು 'ವಿಶ್ವ ಕನ್ನಡಿಗರ ಕಣ್ಮಣಿ ಅಶೋಕ್ ಖೇಣಿ ಸೇನಾ' ಎಂಬೆರಡು ಸಂಘಟನೆಗಳು ಈ ಕುರಿತು ಪತ್ರಿಕಾ ಜಾಹಿರಾತನ್ನು ನೀಡಿವೆ. ತಾನು ವಿಶ್ವ ಕನ್ನಡಿಗರ ಕಣ್ಮಣಿಯೆಂದು ಸ್ವಯಂ ಖೇಣಿಯೇ ನಿರ್ಧರಿಸಿಕೊಂಡಂತಿದೆ!
|
ಈ ವರ್ಷ ಭವಿಷ್ಯ ಉಜ್ವಲವಾಗಿದೆಯಂತೆ
|
Submitted by gopinatha on October 4, 2010 - 12:00pm
|
2662 ಹಿಟ್ಸ್
|
ಆತಂಕವಾದಿಗಳೂ... ಮಾದಕವಸ್ತುಗಳೂ...
|
Submitted by manjunath.hosur on October 3, 2010 - 12:24pm
|
ಹೊಸ ಹೊಸ ರೀತಿಯಲ್ಲಿ ನಮ್ಮ ದೇಶದ ಮೇಲೆ ಆಕ್ರಮಣ ಮಾಡುವುದು ಆತಂಕವಾದಿಗಳಿಗೆ ಒಂದು ಆಟವೇ ಆಗಿ ಹೋಗಿದೆ. ಮುಂಬೈ, ಪುಣೆ, ದೆಹಲಿ, ಬೆಂಗಳೂರು, ಹೈದರಾಬಾದ್, ಹೀಗೆ ಯಾವುದೇ ನಗರದಲ್ಲಿ ಸಂಭವಿಸಿರುವ ಉಗ್ರವಾದಿ ದಾಳಿಗಳನ್ನೇ ತೆಗೆದುಕೊಂಡರೂ ಇವುಗಳಲ್ಲಿ ಎದ್ದು ಕಾಣುವುದು ಈ ಮಂದಿಗೆ ಇಷ್ಟೆಲ್ಲಾ ಸಂಪನ್ಮೂಲಗಳು ಹೇಗೆ ಒದಗಿಬರುತ್ತವೆ ಎಂಬುದು. ನಮ್ಮದೇ ದೇಶದ ಕೆಲವರು ಇದಕ್ಕೆ ಸಹಕಾರಿಯಾಗಿಯೇ ಇದ್ದಾರೆಂದೇ ತಿಳಿದರೂ, ಇಷ್ಟೆಲ್ಲಾ ಕಾರ್ಯಾಚರಣೆಗಳನ್ನು ನಡೆಸಲು ತಗಲುವ ಸಮಯ, ಮಾನವ ಸಂಪನ್ಮೂಲಗಳನ್ನು ಹೊರತುಪಡಿಸಿ ಬಹುಮುಖ್ಯವಾದ "ಹಣ" ಎಂಬ ಸಂಪನ್ಮೂಲ ಎಲ್ಲಿಂದ ಬರುತ್ತಿದೆ ಎಂಬದರ ಬಗ್ಗೆ ನನಗೆ ಬಹಳ ಕುತೂಹಲವಿತ್ತು. ಇತ್ತೀಚೆಗೆ ಆಕಸ್ಮಿಕವಾಗಿ ಬಿ.ಬಿ.ಸಿ.
|
ಮಹಾ ಧರ್ಮಾತ್ಮ ಕಟ್ಟಾ ನಾಯ್ಡು
|
Submitted by h.a.shastry on October 3, 2010 - 12:01pm
|
ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡುವುದು ತರವಲ್ಲ. ಕುಟುಂಬದ ಯಜಮಾನರಾಗಿರುವ ಕಸುನಾ ಅವರು ಮಹಾನ್ ದೇಶಭಕ್ತ, ಧರ್ಮಾಸಕ್ತ ಮತ್ತು ಸರ್ವಧರ್ಮ ಸಾಮರಸ್ಯಭಾವ ಹೊಂದಿರುವ ಮಹಾತ್ಮ. ೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ನಾನಿದನ್ನು ಕಣ್ಣಾರೆ ಕಂಡಿದ್ದೇನೆ.
|
ಅಯೋಧ್ಯೆ, ಗಾಂಧಿ, ಕಾಮನ್‌ವೆಲ್ತ್
|
Submitted by h.a.shastry on October 2, 2010 - 10:57am
|
"ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ? ಎತ್ತಣ ಅಯೋಧ್ಯೆ, ಎತ್ತಣ ಗಾಂಧಿ, ಎತ್ತಣ ಕಾಮನ್‌ವೆಲ್ತ್, ಆನಂದ್ರಾಮಯ್ಯಾ?"
|
"ಸಂಬಂಧವಿದೆ ಮಿತ್ರರೇ. ಮೊನ್ನೆ ಅಯೋಧ್ಯೆ ವಿವಾದದ ತೀರ್ಪು ಬಂತು; ಇಂದು ಗಾಂಧಿಜಯಂತಿ; ನಾಳೆಯಿಂದ ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭ."
|
"ಇಷ್ಟೇನಾ ಸಂಬಂಧ? ಕ್ಯಾಲೆಂಡರ್ ಬಂಧ!"
|
"ಇಷ್ಟೇ ಅಲ್ಲ, ಬಂಧುಗಳೇ, ಇನ್ನೂ ಇದೆ. ಭಾರತದ ಭವಿಷ್ಯವನ್ನು ಹೊಸೆಯುವ ಮತ್ತು ಭಾರತೀಯರ ಹೃದಯಗಳನ್ನು ಬೆಸೆಯುವ ಸಂಬಂಧವಿದೆ."
|
"ಅದೇನಪ್ಪಾ, ಅಂತಹ ಸಂಬಂಧ? ಅದ್ಹೇಗಪ್ಪಾ, ಬೆಸೆಯುವ ಬಂಧ?"
|
5359 ಹಿಟ್ಸ್
|
ಕಟ್ಟಾ ನಾಯ್ಡು ಹೇಳಿಕೆ ಅಕ್ಷರಶಃ ಸತ್ಯ
|
Submitted by h.a.shastry on October 1, 2010 - 12:28pm
|
'ಇದು ನನ್ನ ಏಳಿಗೆ ಸಹಿಸದವರು ನಡೆಸಿದ ಸಂಚು. ವಿರೋಧಿಗಳ ಷಡ್ಯಂತ್ರ ಇದು', ಎಂದಿದ್ದಾರೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗಾರು. ಅವರು ಅಕ್ಷರಶಃ ನಿಜವನ್ನೇ ನುಡಿದಿದ್ದಾರೆ.
|
ಏಳಿಗೆ ಎಂದರೆ ಏನು?
|
ಅಪಾರ ಸಂಪತ್ತನ್ನು ಗಳಿಸುವುದು ಏಳಿಗೆ.
|
ಇದನ್ನು ವಿರೋಧಿಗಳು ಏಕೆ ಸಹಿಸುತ್ತಿಲ್ಲ?
|
ವಾಮಮಾರ್ಗದಿಂದ ಹೊಂದಿದ ಏಳಿಗೆ ಇದಾಗಿರುವುದರಿಂದ ಸಹಿಸುತ್ತಿಲ್ಲ.
|
ಸಂಚು ನಡೆಸಿದ್ದೇಕೆ?
|
ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತದ ಬಲೆಗೆ ಬೀಳಿಸಬೇಕಲ್ಲಾ, ಅದಕ್ಕೆ.
|
ವಿರೋಧಿಗಳ ಷಡ್ಯಂತ್ರ?
|
ಹೌದು. ರಾಜಕಾರಣದಲ್ಲಿ ಎಲ್ಲ ವಿರೋಧಿಗಳೂ ಷಡ್ಯಂತ್ರನಿಪುಣರೇ. ಬೇಕಾದರೆ ಯಡಿಯೂರಪ್ಪನವರನ್ನು ಕೇಳಿ.
|
ಶೀರ್ಷಿಕೋಪಾಖ್ಯಾನ! ಒಂದು ತಲೆಹರಟೆ
|
Submitted by h.a.shastry on October 1, 2010 - 10:37am
|
ರಾಮ(ಜನ್ಮಭೂಮಿ)ಕಥೆ ಒಂದು ಘಟ್ಟವನ್ನು ತಲುಪಿದೆ. ನ್ಯಾಯಾಲಯದ ತೀರ್ಪಿನ ಸುದ್ದಿಗೆ ನಮ್ಮ ದಿನಪತ್ರಿಕೆಗಳು ಹೇಗೆಲ್ಲ ಶೀರ್ಷಿಕೆಗಳನ್ನು ಕೊಡುವವೆಂದು ನೋಡುವ ಕುತೂಹಲ ನನಗಿತ್ತು. ಕನ್ನಡದ ಎಲ್ಲ ಮುಖ್ಯ ದಿನಪತ್ರಿಕೆಗಳನ್ನೂ ಗಮನಿಸಿ ಈ ಶೀರ್ಷಿಕೋಪಾಖ್ಯಾನ ಬರೆಯುತ್ತಿದ್ದೇನೆ, ಓದಿ ಆನಂದಿಸಿ.
|
ಪದ್ಧತಿ ಪಾಲಿಸುವ ಪತ್ರಿಕೆಯಾದ ಪ್ರಜಾವಾಣಿಯು, 'ಅಯೋಧ್ಯೆ : ಮೂರು ಪಾಲು' ಎಂಬ ಶೀರ್ಷಿಕೆ ನೀಡುವ ಮೂಲಕ ನೇರವಾಗಿ ವಿಷಯ ತಿಳಿಸುವ ತನ್ನ ಪದ್ಧತಿಯನ್ನು ಪಾಲಿಸಿದೆ. ಆದರೆ, ಇಡೀ ಅಯೋಧ್ಯೆ ಪಟ್ಟಣವೇ ಮೂರು ಪಾಲಾಗಬೇಕೆಂಬ ಅಪಾರ್ಥಕ್ಕೂ ಈ ಶೀರ್ಷಿಕೆ ಎಡೆಮಾಡಿಕೊಡುತ್ತದೆ!
|
ಕನ್ನಡ ಪ್ರಭವು, '೩ ಭಾಗ; ಭಾವೈಕ್ಯತೆಗೆ ಪಂಚಾಂಗ' ಎಂದು ತಲೆಬರಹ ನೀಡುವ ಮೂಲಕ ತನ್ನ ಭಾವೈಕ್ಯೋದ್ದೇಶವನ್ನು ಪ್ರಚುರಪಡಿಸಿದೆ.
|
ಅಯೋಧ್ಯೆ ಪ್ರಕರಣ : ನಿನ್ನೆ ಮತ್ತು ಇಂದು ನಾನು ಕಂಡದ್ದು
|
Submitted by h.a.shastry on September 30, 2010 - 12:23pm
|
ಅಯೋಧ್ಯೆ ತೀರ್ಪು ಹೊರಬೀಳಲಿರುವ ಇಂದು, ಅಂದರೆ ಸೆಪ್ಟೆಂಬರ್ ೩೦ರಂದು, ಮಧ್ಯಾಹ್ನ ೧೨ ಗಂಟೆಗೀಗ ಈ ಲೇಖನ ಬರೆಯಲು ಕುಳಿತಿದ್ದೇನೆ.
|
ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್
|
Submitted by ASHOKKUMAR on September 30, 2010 - 9:46am
|
ಮಾನವಧರ್ಮ ದೊಡ್ಡದು
|
Submitted by h.a.shastry on September 29, 2010 - 6:53am
|
'ಮಾನವಜನ್ಮ ದೊಡ್ಡದು, ಇದ ಹಾನಿಮಾಡಲುಬೇಡಿ ಹುಚ್ಚಪ್ಪಗಳಿರಾ', ಅಂದರು ಪುರಂದರದಾಸರು. ಮಾನವಜನ್ಮದಂತೆಯೇ ಮಾನವಧರ್ಮವೂ ದೊಡ್ಡದು. 'ಮಾನವಧರ್ಮ ದೊಡ್ಡದು, ಇದರ ಮಾನ ಕಳೆಯಲುಬೇಡಿ ಅಣ್ಣತಮ್ಮಂದಿರಾ', ಎಂದು ಸಕಲ ಭಾರತವಾಸಿಗಳಲ್ಲೂ ವಿನಂತಿಸಿಕೊಳ್ಳುವ ಸಂದರ್ಭ ಇದೀಗ ಬಂದಿದೆ.
|
ವೈಶಾಲಿ ಕಾಸರವಳ್ಳಿಯವರು ಕೊನೆಗೂ ಹೋಗೆಬಿಟ್ರು !
|
Submitted by venkatesh on September 28, 2010 - 5:25am
|
ಕನ್ನಡ ಸಿನಿಮಾ ಹಾಗೂ ನಾಟಕ ವಲಯದಲ್ಲಿ ಮಂಚೂಣಿಯಲ್ಲಿದ್ದ ವೈಶಾಲಿ ಕಾಸರವಳ್ಳಿಯವರು ಪ್ರತಿಭೆಯಲ್ಲಿ ಅವರ ಪತಿ ಗಿರೀಶ್ ರನ್ನೂ ದಾಟಿಕೊಂಡು ಮುನ್ನಡೆದ ಧೀಮಂತ ಮಹಿಳೆ. ಕಿಡ್ನಿಯ ತೊಂದರೆಯಿಂದ ಸುಮಾರು ವರ್ಷಗಳ ಕಾಲ ನೊಂದಿದ್ದ ವೈಶಾಲಿಯವರು ಬೆಂಗಳೂರಿನ ಜಯನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಾಯಿಲೆ ಉಲ್ಬಣಿಸಿ, ವೈದ್ಯರೂ ಏನೂ ಮಾಡಲು ಸಾಧ್ಯವಾಗದೆ ಹೋಯಿತು. ನಿನ್ನೆ, ೨೭ ರ ಸೆಪ್ಟೆಂಬರ್, ೨೦೧೦ ರ ಸಾಯಂಕಾಲ ೫ ಗಂಟೆಯ ಹೊತ್ತಿಗೆ ಕೊನೆಯುಸುರಿಳೆದರು.
|
ಉಡುಗೆಯನ್ನು ಸ್ಪ್ರೇ ಮಾಡಿ
|
Submitted by ASHOKKUMAR on September 23, 2010 - 6:15am
|
Subsets and Splits
No community queries yet
The top public SQL queries from the community will appear here once available.